ಈ ಕ್ಷಣದ ಸುದ್ದಿ

ಒಳ ಮೀಸಲಾತಿ : ಸುಪ್ರೀಂ ತೀರ್ಪು ಸ್ವಾಗತಾರ್ಹವೆಂದ ಡಿ.ಸ್ಯಾಮಸನ್

‘ಒಳ ಮೀಸಲಾತಿ’ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ಹಾಗೂ ಇದು ದಲಿತರ ದೀರ್ಘಕಾಲದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ ಯ ಮುಖಂಡ ಡಿ.ಸ್ಯಾಮಸನ್ ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮಸನ್ ರಾಜ್ಯದಲ್ಲಿರುವ […]

ಈ ಕ್ಷಣದ ಸುದ್ದಿ

ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರಲ್‌, ರಾಕೆಟ್‌ ಜೊತೆ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ : ವಿಡಿಯೋ ವೈರಲ್‌

ನಿರಂತರವಾಗಿ ಭೋರ್ಗರೆಯುತ್ತಿರುವ ಮಳೆಯಿಂದಾಗಿ ಜಗದ್ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ಹೃನ್ಮನಗಳನ್ನು ಸೆಳೆಯುತ್ತಿದೆ. ಇಲ್ಲಿಯ ರಾಜಾ, ರಾಣಿ, ರೋರಲ್, ರಾಕೆಟ್ ಜೊತೆ ಇನ್ನೂ ನಾಲ್ಕು ದಿಕ್ಕಿನಲ್ಲಿ ಜಲಪಾತ ಧುಮ್ಮಿಕ್ಕುತ್ತಿದೆ. ಈ ನೋಟ ಇದೀಗ ಹಲವರ ಮೊಬೈಲ್ ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಇದಕ್ಕೆ ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ – […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಶುಭಾರಂಭಗೊಂಡ ಎಚ್.ಡಿ.ಎಫ್.ಸಿ. ನೂತನ ಶಾಖೆ

ದಾಂಡೇಲಿ ನಗರದ ಜೆ.ಎನ್. ರಸ್ತೆಯಲ್ಲಿ ಎಚ್. ಡಿ. ಎಫ್. ಸಿ. ಬ್ಯಾಂಕಿನ ನೂತನ ಶಾಖೆ ಗುರುವಾರ ಶುಭಾರಂಭಗೊಂಡಿತು. ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ತಾಂತ್ರಿಕ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅನುಜ್ ಥಯಾಲ ಎಚ್.ಡಿ.ಎಫ್.ಸಿ. ಬ್ಯಾಂಕ್ ದಾಂಡೇಲಿಯಲ್ಲಿ ತನ್ನ ಶಾಖೆ ತೆರೆದಿರುವುದು ಈ […]

ಒಡನಾಡಿ ವಿಶೇಷ

‘ಜೋಳಿಗೆ ಹಿಡಿದು ದುಶ್ಚಟಗಳನ್ನೇ ಭಿಕ್ಷೆ ಬೇಡಿದ ಸ್ವಾಮೀಜಿ’

‘ಸಿಗರೇಟನ್ನು ನಾವು ಮೊದಲು ಸುಡುತ್ತೇವೆ. ನಂತರ ಸಿಗರೇಟು ನಮ್ಮನ್ನು ಸುಡುತ್ತದೆ’ ಎಂಬ ಮಾತು ದುಶ್ಚಟಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಮ್ಮ ಸುಂದರ ಬದುಕು ಹೇಗೆ ನರಕವಾಗುತ್ತದೆ, ನಾಶವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ” ಬೆಂಕಿ ದೇಹವನ್ನು ನಾಶ ಮಾಡಿದರೆ, ಕುಡಿತ ನಮ್ಮ ದೇಹ ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು […]

ಈ ಕ್ಷಣದ ಸುದ್ದಿ

ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ-2025 : ಅರ್ಜಿ ಆಹ್ವಾನ

ಸಾಹಿತ್ಯ ಅಕಾಡೆಮಿಯು ತಾನು ಅಂಗೀಕರಿಸಿದ 24 ಭಾರತೀಯ ಭಾಷೆಗಳಲ್ಲಿ ಪ್ರಧಾನ ಮಾಡುವ ‘ಯುವ ಪುರಸ್ಕಾರ್-2025’ ಪ್ರಶಸ್ತಿಗಾಗಿ ಆಸಕ್ತ ಪ್ರಕಾಶಕರು ಹಾಗೂ ಯುವ ಸಾಹಿತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದನ್ನು ಒಳಗೊಂಡಿದ್ದು, 2025 ರ ಜನವರಿ 1 ಕ್ಕೆ 35 ವರ್ಷವಯಸ್ಸು ಮೀರದ ಯುವ […]

ಈ ಕ್ಷಣದ ಸುದ್ದಿ

ಸರಕಾರಿ ಅಧಿಕಾರಿಗಳು, ಗುತ್ತಿಗೆದಾರರಿಂದಲೇ ಪರಿಶಿಷ್ಟರ ಆಹಾರಕ್ಕೆ ಕುತ್ತು…!!

ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಠ ಪಂಗಡದ ಸಿದ್ದಿ ಸಮುದಾಯದ ಫಲಾನುಭವಿಗಳಿಗೆ ಸರಕಾರದಿಂದ ನಿಡುವ ಅನ್ನಕ್ಕೂ  ಕನ್ನ ಹಾಕಿದರಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು…? ಇಂಥಹದ್ದೊಂದು ಪ್ರಶ್ನೆಗೆ ಹೌದೆಂಬ ಉತ್ತರ ಸಿಗುತ್ತಿದೆ ನಮಗೆ ದೊರೆತ ದಾಖಲೆಗಳಿಂದ. ಕರ್ನಾಟಕ ಸರಕಾರ 2019 ರಲ್ಲಿ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಠ ಪಂಗಡದ ಕೊರಗ, […]

ಈ ಕ್ಷಣದ ಸುದ್ದಿ

ಕೇರಳದ ಅರ್ಜುನ್ ಕಳೆದ ಮೂರು ವರ್ಷಗಳಿಂದ ಜೋಯಿಡಾದ ಜಗಲಪೇಟಕ್ಕೆ ಯಾಕೆ ಬರ್ತಿದ್ರು….?

ಕೆಲ ದಿನಗಳ ಹಿಂದೆ ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಕಣ್ಮರೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್ ಕಳೆದ ಮೂರು ವರ್ಷಗಳಿಂದ ಜೋಯಿಡಾದ ಜಗಲಪೇಟಕ್ಕೆ ಕಟ್ಟಿಗೆ ಸಾಗಾಟ ಮಾಡಲೆಂದೆ ಬಂದು ಹೋಗುತ್ತಿದ್ದರೆಂಬ ಸಂಗತಿ ತಿಳಿದು ಬಂದಿದೆ. ಉಹಿಸಿಕೊಳ್ಳಲಾಗದ ದುರಂತವೊಂದು ಅಂಕೋಲಾದ ಶಿರೂರಿನಲ್ಲಿ ನಡೆದು ಹೋಗಿದೆ.  11 ಜನ […]