
ಗೃಹರಕ್ಷಕ ದಳದಿಂದ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಣೆ
ಜೋಯಿಡಾ ತಾಲೂಕಿನ ಬಾಮಣಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾಂಡೇಲಿಯ ಗೃಹರಕ್ಷಕದಳ ಘಟಕದವರು ಉಚಿತ ಪಠ್ಯ, ಪುಸ್ತಕ, ಪಾಠೋಪಕರ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಸಂಜು ಟಿ.ನಾಯಕ ಭಾಗವಹಿಸಿ ಮಾತನಾಡುತ್ತ ಗೃಹರಕ್ಷಕ ಸಿಬ್ಬಂದಿಗಳು ಸಮಾಜದಲ್ಲಿ ಉತ್ತಮ ಕಾರ್ಯ […]