ಕಸಾಪ ಜಿಲ್ಲಾಧ್ಯಕ್ಷರು ಹಾಗೂ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಅಮಾನವೀಯ
ಪತ್ರ ಮುಖೇನ ಸರಕಾರದ ಗಮನ ಸೆಳೆದ ನಾಡಿನ ಹಲವು ಸಾಹಿತಿಗಳು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಜನಪರ ಹೋರಾಟಗಾರರೂ ಅದ ಬಿ.ಎನ್. ವಾಸರೆ ಹಾಗೂ ದಾಂಡೇಲಿಯ ಹಲವು ಪತ್ರಕರ್ತರ ಮೇಲೆ ದರ್ಪದಿಂದ ವರ್ತಿಸಿ, ಬಂಧನದ ಬೆದರಿಕೆ ಹಾಕಿದ ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯ ಮೇಲೆ ಶಿಸ್ತುಕ್ರಮ […]