ಕ್ರಿಯಾಶೀಲತೆ ಮತ್ತು ಪಾರದರ್ಶಕತೆಯೇ ಸಂಘಟನೆಯ ನಿಜವಾದ ಯಶಸ್ಸು – ಬಿ. ಎನ್. ವಾಸರೆ
ಕಸಾಪ ಆಜೀವ ಸದಸ್ಯರ ಸಭೆ: ವಾರ್ಷಿಕ ಲೆಕ್ಕಪತ್ರ ಮಂಡನೆ ಹಳಿಯಾಳ : ಸಂಘಟನೆ ಎಂಬುದು ಬರಿ ಹೆಸರಿಗಷ್ಟೇ ಇದ್ದರೆ ಸಾಲದು. ಹುದ್ದೆ ಕೂಡಾ ವಿಸಿಟಿಂಗ್ ಕಾರ್ಡ ಶೋಕಿಯಾಗಬಾರದು. ಯಾವುದೇ ಸಂಘಟನೆ ಯಿರಲಿ ಅದು ಸದಾ ತನ್ನ ಉದ್ದೇಶಿತ ಸಮಾಜಮುಖಿ ಚಟುವಟಿಕೆ ಹೊಂದಿರಬೇಕು. ಜೊತೆಗೆ ಕ್ರಿಯಾಶೀಲತೆ ಹಾಗೂ ಪಾರದರ್ಶಕತೆಯಿಂದಿರಬೇಕು. ಅದೇ […]