ದೇಶಪಾಂಡೆ ಆರ್ ಸೆಟಿಯ ಬ್ಯೂಟಿ ಪಾರ್ಲರ ತರಬೇತಿಯ ಸಮಾರೋಪ
ದಾಂಡೇಲಿ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಸನ್ಮಾಳ ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿಯವರ ಸಹಯೋಗದೊಂದಿಗೆ ಆರಂಭಿಸಿದ ೧೫ ದಿನಗಳ ಬ್ಯುಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ ಹಸನ್ಮಾಳನದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಭಾಂಗಣದಲ್ಲಿ ನಡೆಯಿತು. ಯೋಜನಾಧಿಕಾರಿ ಮಹಾಬಲೇಶ್ವರ್ ನಾಯ್ಕ್ ಪ್ರಸ್ತಾವಿಕ […]