
ವೀಲಿಂಗ್ ವಿಡಿಯೋ : ಆರು ಬೈಕ್ ಪೊಲೀಸ್ ವಶಕ್ಕೆ
ವೀಲಿಂಗ್ ಮಾಡುತ್ತಿದ್ದ ಬೈಕುಗಳನ್ನು ದಾಂಡೇಲಿಯ ಗ್ರಾಮೀಣ ಠಾಣೆಯ ಪೊಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ ಸವಾರರು ವೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ಗಮನಿಸಿದ ಪಿ.ಎಸ್.ಐ. ಕೃಷ್ಣ ಅರಕೇರಿಯವರು ಸಿ.ಪಿ.ಐ. ಭೀಮಣ್ಣ ಸೂರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ […]