ದಾಂಡೇಲಿಯಲ್ಲಿ ಕಳ್ಳರ ಕೈಚಳಕ : 12.50 ಲಕ್ಷ ರು.ಗಳ ಬಂಗಾರದೊಡವೆಗಳ ಕಳ್ಳತನ
ದಾಂಡೇಲಿಯ ಟೌನ್ ಶಿಪ್ ನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಸುಮಾರು 12.50 ಲಕ್ಷ ರೂ ಮೌಲ್ಯದ ಬಂಗಾರದೊಡವೆಗಳನ್ನು ಕದ್ದೊಯ್ದಿದ್ದಾರೆ. ಟೌನ್ ಶಿಪ್ ನ ಅಶೋಕ ಶಿವರುದ್ರಪ್ಪ ಹೊಳಿ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯ ಮುಂದಿನ ಗೇಟ್ ನ್ನು […]