ಡಾ. ನಾಗೇಶ್ ಪ್ರಭು ಅವರಿಗೆ 2024ರ “ಕಲ್ಲಚ್ಚು ಪ್ರಶಸ್ತಿ”
ಮಂಗಳೂರು ಒಡ್ಜೂರಿನ ಡಾ. ನಾಗೇಶ ಪ್ರಭುರವರು ನಾಡಿನ ಹೆಸರಾಂತ ಸಾಂಸ್ಕೃತಿಕ ಸಂಘಟನೆ ಕಲ್ಕಚ್ಚು ಪ್ರಕಾಶನ ಕೊಡ ಮಾಡುವ 2024 ನೇ ಸಾಲಿನ ‘ಕಲ್ಲಚ್ಚು ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಹಿರಿಯ ಪತ್ರಕರ್ತರು ಮತ್ತು ಲೇಖಕರಾಗಿರುವ ಡಾ. ನಾಗೇಶ್ ಪ್ರಭು ಅವರು ಮಂಗಳೂರಿನ ಕಲ್ಲಚ್ಚು […]