ಒಲಿಂಪಿಕ್ಸ್ ಪದಕ ‘ಲಕ್ಷ್ಯ’ ಭೇದಿಸಲು ಹೊರಟಿರುವ ಉತ್ತರಾಖಂಡ್ ಹುಡುಗ ಕನ್ನಡಿಗನಾದ ಕಥೆ!
ಉತ್ತರಾಖಂಡ್’ನ ನೈನಿತಾಲ್’ನಿಂದ ಕರ್ನಲ್ ತಂದೆಯ ಜೊತೆ ಬೆಂಗಳೂರಿಗೆ ಬಂದಿದ್ದ ಕ್ರಿಕೆಟಿಗ ಮನೀಶ್ ಪಾಂಡೆ, ನಂತರದ ದಿನಗಳಲ್ಲಿ ಕನ್ನಡಿಗನೇ ಆಗಿ ಹೋದ. ಇದೂ ಕೂಡ ಅಂಥದ್ದೇ ಒಂದು ಕಥೆ..! ಉತ್ತರಾಖಂಡ್’ನ ಅಲ್ಮೋರಾ ಜಿಲ್ಲೆಯ ರಸ್ಯಾರ ಎಂಬ ಹಳ್ಳಿಯ ಒಬ್ಬ ಬ್ಯಾಡ್ಮಿಂಟನ್ ಕೋಚ್…, ಹೆಸರು ಡಿ.ಕೆ ಸೇನ್. 12 ವರ್ಷಗಳ ಹಿಂದೆ […]