ನನ್ನ ರೋಧನೆಗೂ ನೀನೇ ಸಾಂತ್ವನವೀಗ…
ನಿನಗೂ ನನ್ನ ಕಣ್ಣಲ್ಲಿ ಹನಿಗಳಿವೆಅರ್ಪಿಸುತ್ತಿರುವೆ;ಕಾಯುತ್ತಿರುವ ಆ ನಿನ್ನ ಮರಿಗಳಿಗಾಗಿತಪಿಸುತ್ತಿರುವೆ. ಜೀವಲೋಕದ ನಿನ್ನ ಸಾಂಗತ್ಯನನ್ನ ನೇವರಿಸಿದ ಸಾಂತ್ವನದಲ್ಲೊಂದಾಗಿತ್ತು.ಹೇಗೆ ಹೇಳಲಿ ನಿನ್ನ ಆ ಕೊನೆಯ ಕ್ಷಣವ?ಅಕ್ಷರಗಳ ಪರ್ವತವೂ ಸಾಲದುದುಃಖದ ಎರಡಕ್ಷರದ ವಿಸ್ತಾರಕ್ಕೆ! ಮಾತ್ರವಲ್ಲ, ಬರಸಿಡಿಲ ಸುದ್ದಿಯೂ ಜೊತೆಗೇ …. ನನ್ನ ಬೆಚ್ಚಗಿನ ಮಹಲಿನ ಪಕ್ಕಮಳೆಯಲ್ಲಿ ತೊಪ್ಪೆಯಾಗಿ ಚಿಂವ್ ಗುಟ್ಟುವಆ ಶಬ್ದ ಹಿಂಬಾಲಿಸಿದೆ: […]