ಒಡನಾಡಿ ವಿಶೇಷ

ಮಳಗಾಲವೂ ಮತ್ತು ಛತ್ರಿ ರಿಪೇರಿ ಮಾಡುವವನು….

ನಿರಂತರವಾಗಿ ಸುರಿಯುವಮಳೆನಡುವೆಸಾಗಲುಕೊಡೆಬೇಕುನೀ ನನಗೆಪ್ರೀತಿ ಕೊಡೆ.. ಸುರಿಯುವ ಮಳೆಯನ್ನು ಛತ್ರಿ ನಿಲ್ಲಿಸುವುದಿಲ್ಲ.ಆದರೆ, ಮಳೆಯ ನಡುವೆ ನೆಡೆಯುವ ಧೈರ್ಯ ನೀಡುತ್ತದೆ. ಹೌದು ಬಿಸಿಲಿದ್ದಾಗ, ಮಳೆ ಇದ್ದಾಗ ಮೊಗ್ಗು ಅರಳಿ ಸುವಾಸನೆ ಬಿರದೆ ಇರುವ ಹೂ ಎನ್ನುವುದು ಮಕ್ಕಳ ಒಗಟಿನ ಮಾತಿನಲ್ಲಿ ಕೂಡ ಛತ್ರಿ… ಸುಮಾರು 1980-90 ದಶಕದಲ್ಲಿ ಕಪ್ಪು ಛತ್ರಿಗಳದ್ದೇ ಪಾರುಪತ್ಯ. […]

ಒಡನಾಡಿ ವಿಶೇಷ

ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು

ನಾನು ಸತ್ತ ಮ್ಯಾಲೆ ನನ್ನ ಸಮಾಧಿ ಹತ್ರದಯವಿಟ್ಟು ತಪ್ಪದೇ ವೈ ಫೈ ಕನೆಕ್ಟ್ ಮಾಡ್ರಿ!ನನ್ನ ಗೆಳ್ಯಾರು ಕಂಜೂಸ್ ಅದಾರ ವೈ ಫೈ ಬಳಸಾಕಾದ್ರೂ ನನ್ನ ಸಮಾಧಿ ಹತ್ರ ಬರ್ತಾರ!! ಎದಿ ಹಿಡಕೊಂಡ ನರಳಾಕ ಹತ್ತಿದ್ದವನ ಹತ್ರಹೋಗಿ ಏನಾತೋ ಅಂತ ಕೇಳಿದೆ!ಅಕೀನ ಲವ್ ಮಾಡ್ತೀನಿ ಅಂತ ಹೇಳಾಕ್ಕಾಗದಎದಿಯಾಗಿಟಗೊಂಡ ತಿರಗಾಕ ಹತ್ತೇನಿ […]

ಈ ಕ್ಷಣದ ಸುದ್ದಿ

ಶಿರೂರು-ಉಳುವರೆ ಸಂತ್ರಸ್ಥರಿಗೆ ನೆರವು ನೀಡಿದ ಡಿವೈಎಫ್ಐ ಹಾಗೂ ಸಿಐಟಿಯು

ಅಂಕೋಲಾ: ಅಂಕೋಲಾ ತಾಲ್ಲೂಕಿನ ಶಿರೂರನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಹಾನಿಗೊಳಗಾದ ಉಳವರೆಯ ಸಂತ್ರಸ್ಥರಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನಫೆಡರೇಷನ್ ಡಿ.ವೈ.ಎಫ್.ಐ ಉತ್ತರಕನ್ನಡ ಜಿಲ್ಲಾ ಸಮಿತಿ ಹಾಗೂ ಸಿ.ಐ.ಟಿ.ಯು. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಗತ್ಯ ನೆರವು ನೀಡಿದರು. ಈ ಸಂದರ್ಭದಲ್ಲಿ ಡಿ.ವೈ.ಎಪ್.ಐ.ನ ಮುಖಂಡ ರಾಜ್ಯ ಮುಖಂಡ ಡಿ.ಸ್ಯಾಮ್‌ಸನ್ ಮಾತನಾಡ ಗುಡ್ಡ […]

ಉತ್ತರ ಕನ್ನಡ

ಕಥೆ ಬರೆಯೋ ಹುಡುಗನ ಕಥೆ

ಶಾಮ ಮತ್ತೆ ಕಥೆ ಬರೆಯಲು ಕುಳಿತ. ಸಿಂಹ ಮತ್ತು ಮೊಲದ ಕಥೆ ಬರೆಯುತ್ತೇನೆ ಅಂದುಕೊಂಡ. ಓಹೋ ಆಗ ನೆನಪಾಯಿತು… ಸರ್ ಹೇಳಿದ್ದು ಏನೂ ಅಂದರೆ… “ಮೊದಲು ಓದಿದ ಕೇಳಿದ ಯಾವುದೋ ಪುಸ್ತಕದಲ್ಲಿ ಇದ್ದ ಕಥೆ ಬರೆದುಕೊಂಡು ಬರುವ ಹಾಗೆ ಇಲ್ಲ, ನಾವೇ ಒಂದು ಹೊಸ ಕಥೆ ಬರೆದುಕೊಂಡು ತರಬೇಕು”. […]

ತಂತ್ರಜ್ಞಾನ

ಆಯುಷ್ಮಾನ್ ಭಾರತ್ ಕಾರ್ಡಗೆ ಅರ್ಜಿ ಸಲ್ಲಿಸುವುದು ಹೇಗೆ…?ಇಲ್ಲಿದೆ ವಿವರ

ಬಡ ಕುಟುಂಬಕ್ಕೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ಸಿಗುವಂತಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಆಯುಷ್ಮಾನ್ ಭಾರತ್ ಕಾರ್ಡ್ ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ. ಇದರ ವಿವರಗಳು ಇಲ್ಲಿವೆ. 2018 ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಅದರಂತೆ ಆಯುಷ್ಮಾನ್ ಭಾರತ್ ಕಾರ್ಡ್ […]

ಈ ಕ್ಷಣದ ಸುದ್ದಿ

ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ : ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರ ಮನವಿ

ದಾಂಡೇಲಿ : ಮಳೆಗಾಲದ ಕಾರಣ ನೀರು ಶುಧೀಕರಿಸಿ ಬಿಡುವಲ್ಲಿ ಕೆಲ ತಾಂತ್ರಿಕ ಅಡಚಣೆಗಳು ಆಗುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯವಾದರೆ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ರಾಜಾರಾಮ ಪವಾರ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಮಳೆಗಾಲ ಪ್ರಾರಂಭವಾಗಿದ್ದು, ಕಾಳಿನದಿಯಲ್ಲಿ ಮಳೆಯ ನೀರು ಹರಿದು ಬರುತ್ತಿರುವುದರಿಂದ […]

ಈ ಕ್ಷಣದ ಸುದ್ದಿ

“ನಾನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ….”

“ನಾನು ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ…. ಧನ್ಯವಾದಗಳು ….” ಹೀಗೆಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೋವಿನಿಂದ ಬರೆದುಕೊಂಡವರು ನಾಡಿನ ಹಿರಿಯ ಪತ್ರಕರ್ತ ಶಶಿಧರ ಭಟ್ ರವರು. ಇವರ ಈ ನೋವಿನ ಬರಹಕ್ಕೆ ಅವರ ಫೇಸ್ಬುಕ್ ಖಾತೆಯಲ್ಲಿ ಸಾವಿರಾರು ಕಮೆಂಟ್ಸ್ […]

ಈ ಕ್ಷಣದ ಸುದ್ದಿ

ಭಾರಿ ಮಳೆ ನಡುವೆಯೂ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಒಂದು ಕಡೆ ಅರ್ಧ ಕುಸಿದ ಗುಡ್ಡ. ಇನ್ನೊಂದು ಕಡೆ ಮಣ್ಣು ತೆರೆಯುವ ಕಾರ್ಯಾಚರಣೆ. ಮತ್ತೊಂದು ಕಡೆ ಭೋರ್ಗರೆಯುತ್ತಿರುವ ಮಳೆ. ಇಂತಹ ಸಂರ್ಭದಲ್ಲಿಯೇ ಸಿ.ಎಮ್. ಸಿದ್ದರಾಮಯ್ಯ ಶಿರೂರು ಗುಡ್ಡ ಕುಸಿತ ಘಟನಾ ಸ್ಥಳಕ್ಕೆ ರವಿವಾರ ತೆರಳಿ ಪರಿಶೀಲನೆ ನಡೆಸಿದರು. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ SDRF ಮತ್ತು NDRF […]

ಈ ಕ್ಷಣದ ಸುದ್ದಿ

ಗುಡ್ಡ ಕುಸಿತದ ವಿಚಾರದಲ್ಲಿ ರಾಜಕೀಯ ಪ್ರೇರಿತ ಮಾತನಾಡೋದು ಸರಿಯಲ್ಲ : ಆರ್. ವಿ. ದೇಶಪಾಂಡೆ

ಅಂಕೋಲಾ: ಅಂಕೋಲಾ ತಾಲೂಕಿನ ಶಿರೂರಿನ ಬಳಿ ನಡೆದ ಗುಡ್ಡ ಕುಸಿತದ ಘಟನಾ ಸ್ಥಳಕ್ಕೆ ರವಿವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ , ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದ ಆರ್. ವಿ. ದೇಶಪಾಂಡೆಯವರು ಆಗಿರುವ ವಿದ್ಯಮಾನಗಳನ್ನು ಪರಿವೀಕ್ಷಿಸಿದರು. […]

ಈ ಕ್ಷಣದ ಸುದ್ದಿ

ಶಿರೂರು ಗುಡ್ಡ ಕುಸಿತ : ಉಳವರೆ ಗ್ರಾಮಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ

ಅಂಕೋಲಾ : ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಸಂಪೂರ್ಣವಾಗಿ ನೆಲಸಮಗೊಂಡಿದ್ದ ಉಳವರೆ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ. ವೈ. ರಾಘವೇಂದ್ರ ಅವರು ಅಲ್ಲಿನ ಪರಿಸ್ಥಿತಿಯನ್ನು ಪರಿವೀಕ್ಷಿಸಿದರು. ಗುಡ್ಡ ಕುಸಿತ ಹಾಗೂ ಅದರಿಂದಾದ ಸಾವು, ನೋವು, ನಷ್ಟಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಪಕ್ಷದ ಕಾರ್ಯಕರ್ತರಿಂದ […]