ಆಶ್ರಯ ಮನೆ ಬಾಡಿಗೆ ನೀಡಿದರೆ, ಮಾರಾಟ ಮಾಡಿದರೆ ಕಾನೂನು ಕ್ರಮ- ಪೌರಾಯುಕ್ತ ಪವಾರ ಎಚ್ಚರಿಕೆ
ದಾಂಡೇಲಿ ನಗರದ ಅಂಬೇವಾಡಿಯಲ್ಲಿ ನಿರ್ಮಾಣಗೊಂಡಿರುವ ಜಿ ಪ್ಲಸ್ ಟು ( ಪಿಎಂಎವೈ ಯೋಜನೆಯಡಿಯಲ್ಲಿ ) ಆಶ್ರಯ ಮನೆಗಳ ಹಂಚಿಕೆಯ ವಿಚಾರದಲ್ಲಿ ಅನಗತ್ಯ ಗೊಂದಲ ಮಾಡಿಕೊಳ್ಳದಂತೆ ತಿಳಿಸಿರುವ ಪೌರಾಯುಕ್ತ ರಾಜಾರಾಮ ಪವಾರವರು ನೀಡಿರುವ ಆಶ್ರಯ ಮನೆಗಳನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದು ಅಥವಾ ಮಾರಾಟ ಮಾಡಿದ್ದು ಕಂಡು ಬಂದರೆ ಹಾಗೂ ಮಧ್ಯವರ್ತಿಗಳಿಗೆ […]