ಈ ಕ್ಷಣದ ಸುದ್ದಿ

ಹೊನ್ನಾವರದಲ್ಲಿ ನಡೆಯಿತು ಪ್ರೌಢಶಾಲಾ ಮುಖ್ಯಾಧ್ಯಾಪಕರ ಪ್ರಗತಿ ಪರಿಶೀಲನಾ ಸಭೆ ಮತ್ತು ಸನ್ಮಾನ ಕಾರ್ಯಕ್ರಮ

ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಕಳೆದ ವರ್ಷದ ಎಸ್. ಎಸ್. ಎಲ್. ಸಿ. ಪರೀಕ್ಷಾ ವಿಶ್ಲೇಷಣೆ, ಪ್ರಗತಿ ಪರಿಶೀಲನೆ ಮತ್ತು ನಿವೃತ್ತ ಅಧಿಕಾರಿಗಳಿಗೆ, ಮುಖ್ಯಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಚಾರ್ಯರು ಹಾಗೂ ಉಪ ನಿರ್ದೇಶಕರು (ಅಭಿವೃದ್ಧಿ) ಆದ ಎನ್.ಜಿ. ನಾಯಕರವರು ಪ್ರೌಢಶಾಲೆಯಲ್ಲಿ […]

ಈ ಕ್ಷಣದ ಸುದ್ದಿ

ವಯನಾಡು ಭೂ ಕುಸಿತ : ಕೋಡಿಶ್ರೀಗಳು ಮೊದಲೇ ಭವಿಷ್ಯ ನುಡಿದಿದ್ರಾ…?

ಬೆಳಗಾವಿ: ‘ನಾನು 20 ದಿನಗಳ ಹಿಂದೆಯೇ ವಯನಾಡಿನಲ್ಲಿ ಭೀಕರ ದುರಂತ ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದೆ…’ ಹೀಗೆಂದವರು  ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು.ಅವರು ವಯನಾಡು ಭೂಕುಸಿತ ಸಂಬಂಧ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.  ‘ಕಳೆದ ಇಪ್ಪತ್ತು ದಿನಗಳ ಹಿಂದೆಯೇ ವಯನಾಡಿನಲ್ಲಿ ದುರಂತ ಸಂಭವಿಸುತ್ತದೆ.  ಮಳೆಯಿಂದಾಗಿ ಗುಡ್ಡ […]

ಈ ಕ್ಷಣದ ಸುದ್ದಿ

ದಾಂಡೇಲಿಗೂ ಬಂತು ರಾಡಾರ ಗನ್:  ವಾಹನ ಸವಾರರೇ ಎಚ್ಚರ

ರಾಜ್ಯದ ಯಾವುದೇ ರಸ್ತೆಯಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸುವರ ವಿರುದ್ಧ ಎಫ್ಐಆರ್ ದಾಖಲಿಸಲು ಎಡಿಜಿಪಿ ಅಲೋಕ‌ಕುಮಾರ ಸೂಚನೆ ನೀಡಿದ್ದು, ಇದೀಗ ದಾಂಡೇಲಿ‌ಯಲ್ಲಿಯು ಕೂಡ ಆಗಸ್ಟ್ 1 ರಿಂದ ಪೋಲಿಸರಿಂದ ರಾಡಾರ್ ಗನ್ ಕಾರ್ಯಾಚರಣೆ ನಡೆಯಲಿದೆ. ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವ ಸವಾರರನ್ನು ನಿಯಂತ್ರಿಸಲು ಇನ್ನು‌ಮುಂದೆ ಪೋಲಿಸರ […]

ಉತ್ತರ ಕನ್ನಡ

ಸರಳ ಬದುಕಿನ ಸರದಾರ ಭಟ್ಕಳದ ವಿ.ಡಿ. ಮೊಗೇರ

“ಶಾಲೆಗಳು ನಮಗಾಗಿ ಅಲ್ಲ ಶಾಲೆಗೆ ಹೋಗಿ ಉದ್ದಾರಾದವರು ಯಾರೂ ಇಲ್ಲ, ನಮಗೂ ಅದಕ್ಕೂ ಸಂಬಂಧವೇ ಇಲ್ಲ. “ಅಪ್ಪ ನೀರಿನಲ್ಲಿ, ಅಮ್ಮ ಕೇರಿಯಲ್ಲಿ, ಮಕ್ಕಳು ದಾರಿಯಲ್ಲಿ”ಈ ಮಾತು ಕಡಲಿಗರ ಬದುಕಿಗೆ ಅನ್ವಯಿಸಿ ಸುಮಾರು ಐದು ದಶಕಗಳ ಹಿಂದೆ ಆಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಅನ್ನಕ್ಕೂ ಅಕ್ಷರಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸಾರಿ […]