ಉತ್ತರ ಕನ್ನಡ

‘ಚಂದನ ವನದ ಚಿನ್ನದ ಹಕ್ಕಿ’

ಚಂದನ ಲೋಕದ ಚಿನ್ನದ ಹಕ್ಕಿಬೆಳ್ಳಿತೆರೆಯ ಬಾನಲಿ ಇಣುಕಿಕಿರುತೆರೆಯಲ್ಲಿ ಎಲ್ಲೆಡೆ ಮಿನುಗಿ.ಕನ್ನಡಿಗರ ಹೃದಯವ ಕಲಕಿಹಾರಿ ಹೋಯಿತೆ ಚಂದನ ಹಕ್ಕಿ || ಕನ್ನಡ ಪದಗಳ ಮುತ್ತನು ಪೋಣಿಸಿಸಭಾಂಗಣವನ್ನೆ ಮೋಹಕ ಗೊಳಿಸಿಸಭಿಕರ ಕರದಿ ಚಪ್ಪಾಳೆ ಗಿಟ್ಟಿಸಿಕನ್ನಡ ಡಿಂಡಿಮ ಎದೆಯಲಿ ಮೊಳಗಿಸಿಹೊರಟೇ ಹೋಯ್ತೆ ಹೃದಯವ ಕಲಕಿ|| ಚಂದನ ವಾಹಿನಿ ಸುದ್ದಿ ವಾಹಕಿಕನ್ನಡ ಮಾತಿನ ಸ್ಪಷ್ಟೋದ್ಘೋಷಕಿ.ಸಭಿಕರನೆಬ್ಬಿಸಿ […]

ಈ ಕ್ಷಣದ ಸುದ್ದಿ

ಕಾನನದ ಶಾಲೆಗೆ ‘ಕ್ಲೀನ ಗ್ರೀನ ಎಕ್ಸಲೆನ್ಸ ಸ್ಕೂಲ್’ ಪ್ರಶಸ್ತಿ

ಅಣಶಿ ಇದು ಜೋಯಿಡಾದ ಗಡಿ ಪ್ರದೇಶ. ಹುಲಿ ಸಂರಕ್ಷಿತ ಪ್ರದೇಶವೆಂದು ಕರ್ನಾಟಕ ನಕಾಶೆಯಲ್ಲಿ ಗುರ್ತಿಸಿಕೊಂಡ ಊರು. ಜೋಯಿಡಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಊರು. ಕುಣಬಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸಿದ ಸಣ್ಣ ಕಾಡಿನ ಹಳ್ಳಿ. ಇಲ್ಲಿನ ಪ್ರಾಥಮಿಕ ಶಾಲೆ ಸದಾ ಜಾಗೃತವಾಗಿದ್ದು ಒಂದಲ್ಲ ಒಂದು ಚಟುವಟಿಕೆ […]

ಈ ಕ್ಷಣದ ಸುದ್ದಿ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ಹಸಿರು ನಿಶಾನೆ ತೋರಿದ ಸುಪ್ರೀಂಕೋರ್ಟ

ಬೆಂಗಳೂರು:   ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆ ವಿವಾದ ಇದೀಗ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್, ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ನಿರ್ದೇಶನ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿಯನ್ನು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದ್ದು, ವರದಿ […]