ಶಿರೂರು ಗುಡ್ಡಕುಸಿತದಲ್ಲಿ ಸಂತ್ರಸ್ಥರಾದ ಉಳುವರೆ ವಿದ್ಯಾರ್ಥಿಗಳಿಗೆ ಜಿಲ್ಲಾ ಕಸಾಪದಿಂದ ಪಾಠೋಪಕರಣ ವಿತರಣೆ
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕಸಿತದ ಪರಿಣಾಮವಾಗಿ ಸಂತ್ರಸ್ತರಾದ ಪಕ್ಕದ ದಂಡೆಯ ಉಳುವರೆ ಗ್ರಾಮದ ಸಂತ್ರಸ್ಥ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಾಠೋಪಕರಣ ಹಾಗೂ ಅಗತ್ಯ ಸಾಮಗ್ರಿಗಳ ನೆರವು ನೀಡಿದರು. ಗುಡ್ಡ ಕುಸಿತದ ಪರಿಣಾಮ ನದಿಯ ವಿರುದ್ಧ ದಿಕ್ಕಿನ ದಂಡೆಯ ಉಳುವರೆ ಗ್ರಾಮದ ಆರು […]