ಭಾರಿ ಮಳೆ ನಡುವೆಯೂ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಒಂದು ಕಡೆ ಅರ್ಧ ಕುಸಿದ ಗುಡ್ಡ. ಇನ್ನೊಂದು ಕಡೆ ಮಣ್ಣು ತೆರೆಯುವ ಕಾರ್ಯಾಚರಣೆ. ಮತ್ತೊಂದು ಕಡೆ ಭೋರ್ಗರೆಯುತ್ತಿರುವ ಮಳೆ. ಇಂತಹ ಸಂರ್ಭದಲ್ಲಿಯೇ ಸಿ.ಎಮ್. ಸಿದ್ದರಾಮಯ್ಯ ಶಿರೂರು ಗುಡ್ಡ ಕುಸಿತ ಘಟನಾ ಸ್ಥಳಕ್ಕೆ ರವಿವಾರ ತೆರಳಿ ಪರಿಶೀಲನೆ ನಡೆಸಿದರು. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ SDRF ಮತ್ತು NDRF […]