ಕುಮಟಾ ಘಟಕದ ಬಸ್ಸು ಕಲಘಟಗಿಯಲ್ಲಿ ಅಪಘಾತ: ಐವರು ಗಂಭೀರ
ಕಲಘಟಗಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ವೊಂದು ಮರಕ್ಕೆ ಡಿಕ್ಕಿ(Accident) ಹೊಡೆದಿದ್ದು, ಚಾಲಕನ ಒಂದು ಕಾಲು ಕಟ್ ಆಗಿ, ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ(Kalaghatagi) ತಾಲೂಕಿನ ರಾಮನಾಳ ಕ್ರಾಸ್ ಬಳಿ ನಡೆದಿದೆ. ಅಪಘಾತಕ್ಕೊಳಕ್ಕಾದ ಬಸ್ಸು ಕುಮಟಾ ಸಾರಿಗೆ ಘಟಕಕ್ಕೆ ಸೇರಿದ್ದಾಗಿದ್ದು, ಬಸ್ ಚಾಲಕ […]