ಎಲ್ಲರೊಳಗೊಂದಾಗಿ ಬೆರೆಯುವ ನಮ್ಮ ನಡುವಿನ ರಾಜಕುಮಾರ…
ವರನಟನಾಗದಿದ್ದರೇನಂತೆಹೆಸರಿನಲಿ ರಾಜಕುಮಾರ!ಎಲ್ಲರೊಳಗೊಂದಾಗಿ ಸವ೯ರಹಿತ ಬಯಸುವ ಸರದಾರ!ಒಂದು ಕಟ್ಟುವ ಬದಲುಹತ್ತು ಕಟ್ಟಿ ಬೆಳೆಸಿದ ಧೀರ!ನೌಕರರ ಹಿತಕ್ಕಾಗಿ ಹಗಲಿರುಳುದುಡಿದು, ದಣಿವರಿಯದ ಶೂರ!ಮಿತ ಮಾತು, ಹಿತ ಸ್ನೇಹಕಷ್ಟಕ್ಕೆ ಕೈಚಾಚಿ ಮುನ್ನಡೆಸುವ ಮೋಹ!ಬೊಗಳುವವರ ಲೆಕ್ಕಿಸದೇಕೆಂಗಣ್ಣಿನಿಂದ ಕೆರಳದೇ!ಮುನ್ನಡೆವ ಹಿರಿಯಾನೆ ಜಾತಿನಮ್ಮ ರಾಜಕುಮಾರ! ತಮ್ಮ ವ್ಯಕ್ತಿತ್ವವನ್ನು ಹದವಾಗಿ ರೂಪಿಸಿಕೊಂಡು ‘ಆರಕ್ಕೆರದೇ ಮೂರಕ್ಕಿಳಿಯದೇ ಎಲ್ಲವನ್ನು ಸಮಚಿತ್ತದಿಂದ ಆಲಿಸಿ, ಆಲೋಚಿಸಿ […]