ಮಕ್ಕಳಲ್ಲಿ ಜೀವನ ಮೌಲ್ಯ ವೃದ್ಧಿಸುವ “ನೆರಳಿಗೂ ಕೊಡಲಿ” ಕೃತಿ ಬಿಡುಗಡೆ
ವಾಟ್ಸಪ್ ನಲ್ಲಿ ಬರುವ ಕಥೆ ಕವನಗಳಿಗೆ ಜೀವಂತಿಕೆ ಇರುವುದಿಲ್ಲ.ಕೃತಿ ಪ್ರಕಟನೆಯಾದಾಗ ಮಾತ್ರ ಕೃತಿಕಾರ ಶಾಶ್ವತವಾಗಿ ನೆಲೆ ನಿಲ್ಲಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಹೇಳಿದರು. ಇತ್ತೀಚೆಗೆ ಹೊನ್ನಾವರದ ಹೊಸಾಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಕ್ಷಿ ಶಿಕ್ಷಕರ ಬಳಗದ ಕಲಿಯೋಣ, ಕಲಿಸೋಣ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. […]