ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯ ರಿಯಾಜ್ ಅಹ್ಮದ್ ಬಾಬು ಸೈಯದ್ , ಜಿಲ್ಲಾ ಸಮಿತಿಯ ಸದಸ್ಯರಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷ ಅನಿಲ್ ದಂಡಗಲ್ ನೇಮಕಗೊಂಡಿದ್ದಾರೆ.
ತಾಲೂಕು ಸಮಿತಿಯ ಸದಸ್ಯರಾಗಿ ಪರಶರು ಮುಕ್ತವಾಡ, ಸಿದ್ದಾರೂಢ ಗಜಾಗಲ್, ಚಂದ್ರು ಆರ್ಯ, ರೇಷ್ಮಾ ಮೆಟಗುಡ್ಡ, ಛಾಯಾ ಪಿಶಾಲೆ, ಜಾನು ಕೊಕರೆ, ರಮೇಶ್ ಶೆಟ್ಟಮ್ಮನವರ್, ಮೆಥ್ಯು ಕೊಂಡಿಟ್ಟಿ, ರವಿಕುಮಾರ್ ಚಾಟ್ಲಾ ದೇವೇಂದ್ರಪ್ಪ ವೈರಪ್ಪ, ಅಶೋಕ್ ನಾಯ್ಕ್, ಅಡಿವೆಪ್ಪ ಭದ್ರಕಾಳಿ, ವೀರೇಶ್ ಮಲ್ಲಪ್ಪ, ದಾವಲ್ ಸಾಬ್ ಕಾಶಿಂಸಾಬ್, ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಕಾರಿ ಪ್ರಕಾಶ್ ಹಾಲಮ್ಮನವರ್ ನೇಮಕಗೊಂಡಿದ್ದಾರೆ.
Be the first to comment