ಗ್ಯಾರಂಟಿ ಯೋಜನೆಯ ದಾಂಡೇಲಿ ತಾಲೂಕು ಅಧ್ಯಕ್ಷರಾಗಿ ರಿಯಾಜ್: ಜಿಲ್ಲಾ ಸಮಿತಿ ಸದಸ್ಯರಾಗಿ ಅನಿಲ್
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯ ರಿಯಾಜ್ ಅಹ್ಮದ್ ಬಾಬು ಸೈಯದ್ , ಜಿಲ್ಲಾ ಸಮಿತಿಯ ಸದಸ್ಯರಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷ ಅನಿಲ್ ದಂಡಗಲ್ ನೇಮಕಗೊಂಡಿದ್ದಾರೆ. ತಾಲೂಕು ಸಮಿತಿಯ ಸದಸ್ಯರಾಗಿ ಪರಶರು ಮುಕ್ತವಾಡ, ಸಿದ್ದಾರೂಢ ಗಜಾಗಲ್, ಚಂದ್ರು […]