ಕಾಗದ ಕಾರ್ಮಿಕರ ವೇತನ ಒಪ್ಪಂದಕ್ಕೆ ಅಂತಿಮ ಮುದ್ರೆ
ಇಪ್ಪತ್ತು ತಿಂಗಳ ಮಾತುಕತೆಯ ನಂತರ ಅಂತಿಮ ಮುದ್ರೆ ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿ ಹಾಗೂ ಜಂಟಿ ಸಂಧಾನ ಸಮಿತಿಯ ನಡುವೆ ಸರಿ ಸುಮಾರು 20 ತಿಂಗಳಿಗೂ ಹೆಚ್ಚಿನ ಕಾಲದ ನಿರಂತರ ಮಾತುಕತೆಯ ನಂತರ ವೇತನ ಪರಿಷ್ಕರಣೆಯ ಪ್ರಕ್ರಿಯೆಗೆ ಅಂತಿಮ ಮುದ್ರೆ ಬಿದ್ದಿದ್ದು, ಬೆಳಗಾವಿಯ […]