ಬಹುಮುಖ ಪ್ರತಿಭೆಯ ಸಾಹಿತಿ : ಹೊನ್ನಾವರದ ಸುಮುಖಾನಂದ ಜಲವಳ್ಳಿ
‘ಹರಕು ಅಂಗಿಯ ದೊಗಲೆ ಚಡ್ಡಿಯನಾವು ಬಡವರ ಮಕ್ಕಳುಜೀವವಿಲ್ಲದ ಕನಸು ಕಾಣುತಹುಟ್ಟಿ ಸಾಯುವ ಮಕ್ಕಳು…’ ಸುಮಾರು ೨೫ ವರ್ಷಗಳ ಹಿಂದೆ ಬಡ ಮಕ್ಕಳ ಭವಣೆಯನ್ನು ಹಾಡಿನ ಮೂಲಕ ಕುಣಿಕುಣಿದು, ತಣಿ ತಣಿದು ಮನ ತಟ್ಟುವಂತೆ ಕವನ ಕಟ್ಟಿದವರು ಸುಮುಖಾನಂದ ಜಲವಳ್ಳಿಯವರು. ಮಕ್ಕಳ ಸಾಹಿತ್ಯದಲ್ಲಿ ಇವರೊಬ್ಬ ಪ್ರಯೋಗ ಶೀಲ ಕವಿ, ಸಮರ್ಥ […]