ಆದರ್ಶ ಶಿಕ್ಷಕ ನಾರಾಯಣ ಭಾಗವತರ ಮುಡಿಗೆ ರಾಷ್ಟ್ರ ಪ್ರಶಸ್ತಿಯ ಗರಿ
ಆದರ್ಶ ಶಿಕ್ಷಕ ನಾರಾಯಣ ಭಾಗವತರಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪ್ರಶಸ್ತಿಯ ಗೌರವ ಒಲಿದು ಬಂದಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ನಾರಾಯಣ ಭಾಗವತರ ಬಗ್ಗೆ ಒಂದಿಷ್ಟು ತಿಳಿಯೋಣ… ಮಕ್ಕಳೇ ದೇವರು. ಮಕ್ಕಳೆಂದರೆ ಸರ್ವಸ್ವ ಎಂದು ತಿಳಿದು, ಮಕ್ಕಳ ನಾಡಿ ಮಿಡಿತ ಅರಿತ ಪ್ರತಿಭಾವಂತ ಶಿಕ್ಷಕ […]