ಫೀಚರ್

ಶಿಕ್ಷಿತ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಮೊದಲು ಹೋಗಲಾಡಿಸಬೇಕು : ಪ್ರೊ. ರಾಜೇಂದ್ರ ಚೆನ್ನಿ

ಡಾ. ವಿಠ್ಠಲ ಭಂಡಾರಿ ನೆನಪಿನ ಪ್ರೀತಿಪದ ಕಾರ್ಯಕ್ರಮ: ಪುಸ್ತಕ ಬಿಡುಗಡೆ, ಪ್ರೀತಿಪದ ಸಮ್ಮಾನ ಕಾರವಾರ: ಇಂದು ಶಿಕ್ಷಿತರೇ ಸುಳ್ಳು ದಾಖಲೆಗಳನ್ನ ಹಾಗೂ ಯಾರೋ ಬಿತ್ತರಿಸುವ ಸುಳ್ಳು ಮಾಹಿತಿಗಳನ್ನು ನಂಬಿ ಭಕ್ತರಾಗುತ್ತಿದ್ದಾರೆ.  ಇದು ಪ್ರಜಾ ಪ್ರಭುತ್ವದ ದುರಂತ.  ಶಿಕ್ಷಿತ ಸಮಾಜದಲ್ಲಿರುವ ಮೂಡನಂಬಿಕೆಗಳನ್ನು , ಆಂಧ ಭಕ್ತಿಯನ್ನ ಮೊದಲು ಹೋಗಲಾಡಿಸಬೇಕು ಎಂದು […]

ದಾಂಡೇಲಿ

ದಿ. ಪಿ.ಎಸ್. ಕಾಮತ ಸ್ಮರರಣಾರ್ಥ ಚರ್ಚಾ ಸ್ಪರ್ಧೆಯ ಉದ್ಘಾಟನೆ

ವಿದ್ಯಾರ್ಥಿ- ಯುವಜನರಲ್ಲಿ ಹೊಸ ಆಲೋಚನೆಗಳ ತುಡಿತವಿರಬೇಕು- ಬಿ.ಎನ್. ವಾಸರೆ ದಾಂಡೇಲಿ: ಜ್ಞಾನ,ವಿಜ್ಞಾನದ ದೃಷ್ಟಿಯಿಂದ ಇಂದು ವಿಶ್ವ ಕ್ಷಣಕ್ಷಣಕ್ಕೂ ಬೆಳೆಯುತ್ತಿದೆ. ವಿಶ್ವದಲ್ಲಾಗುವ ವಿದ್ಯಾಮಾನಗಳನ್ನು ನಿತ್ಯ ಅರಿತುಕೊಳ್ಳುವ ಜೊತೆಗೆ ಹೊಸ ಆಲೋಚನೆಗಳ ತುಡಿತ ವಿದ್ಯಾರ್ಥಿ- ಯುವಜನರಲ್ಲಿರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ನುಡಿದರು ಅವರು ಕೆನರಾ […]

ಉತ್ತರ ಕನ್ನಡ

‘ಕನ್ನಡ ಕಾರ್ತಿಕ: ಅನುದಿನ-ಅನುಸ್ಪಂದನ’ ಸರಣಿ ಕಾರ್ಯಕ್ರಮಕ್ಕೆ ದಾಂಡೇಲಿಯಲ್ಲಿ ಚಾಲನೆ

ಓದುಗರ ಅಭಿರುಚಿಗೆ ತಕ್ಕಂತಹ ಸಾಹಿತ್ಯ ರಚನೆಯಾಗಬೇಕಿದೆ -ಶಿವರಾಯ ದೇಸಾಯಿ ಸಂಖ್ಯೆ ಇಂದು ಸಾಹಿತ್ಯ ಓದುವವರ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ನಾವು ಹಾಗೆ ಭಾವಿಸುವುದಕ್ಕಿಂತ ಇಂದು ಓದುಗರ ಅಭಿರುಚಿಗೆ ತಕ್ಕಂತಹ ಸಾಹಿತ್ಯವನ್ನು ರಚಿಸುವ ಅಗತ್ಯವಿದೆ ಎಂದು ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರು ಹಾಗೂ ಸರ್ಕಾರಿ […]

ದಾಂಡೇಲಿ

ಸರಳತೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ  ಸೇವಾ ನಿವೃತ್ತಿ

  ತಮ್ಮ ವೃತ್ತಿ ಬದುಕಿನದ್ದಕ್ಕೂ ಸರಳತೆ ಮತ್ತು ಸೌಜನ್ಯತೆಯ ಮೂಲಕವೇ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಮತ್ತು ಇಲಾಖೆಯಲ್ಲಿ ಪ್ರೀತಿ ಪಾತ್ರವಾಗಿರುವ ದಾಂಡೇಲಿಯ ಅಜಾದ್ ನಗರದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ ಅಕ್ಟೋಬರ 31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ. 1981 ರಲ್ಲಿ ಹಳಿಯಾಳದ ಕರ್ಲಕಟ್ಟಾ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ‘ಸಾಹಿತ್ಯ ಜಗಲಿ’ ಕಸಾಪ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡವನ್ನು ಹೃದಯದಿಂದ ಬಳಸಬೇಕು, ಬೆಳೆಸಬೇಕು – ಮೀನಾಕ್ಷಿ ಕನ್ಯಾಡಿ ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸ್ವಾದ ಬೇರೆಲ್ಲೂ ಸಿಗದು. ಈ ಭಾಷೆ ನಾಲಿಗೆಯಲ್ಲಿ ನಲಿದಾಡುವ ಜೊತೆಗೆ ಅದನ್ನು ಹೃದಯದಿಂದ ಬಳಸಬೇಕು. ಮತ್ತೆ ಬೆಳಸಬೇಕು ಎಂದು ಸಹೇಲಿ ಟ್ರಸ್ಟ್ ನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ನುಡಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು […]

ಈ ಕ್ಷಣದ ಸುದ್ದಿ

ಆಯ್ಕೆ ಸಮಿತಿಯನ್ನೂ ಕಡೆಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ಜಿಲ್ಲಾಡಳಿತ

ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ನಿಲುವಿಗೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ  ಆಕ್ಷೇಪ ಕಾರವಾರ : ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದು ಖಂಡನಾರ್ಹ […]

ಉತ್ತರ ಕನ್ನಡ

ಅಕ್ಷರ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ ಅಂಕೋಲೆಯ ಗಣೇಶ ಶಂಕರ ನಾಯ್ಕ

ನಾವಾಡುವ ಮಾತು ಹೀಗಿರಲಿ ಗೆಳೆಯ ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ ಮೂರು ಗಳಿಗೆಯ ಬಾಳು ಘಮಘಮಿಸುತ್ತಿರಲಿ… ಕಣವಿಯವರ ಕವನದ ಸಾಲು ಅಕ್ಷರ ಲೋಕದ ಸಂಗಾತಿಯ ಬದುಕನ್ನೇ ಬದಲಾಯಿಸಿದೆ. ಮೃದು ವಚನದ ಮೂಲಕ ಇಡೀ ಶಿಕ್ಷಕ ಸಮುದಾಯದ ಮನಸ್ಸನ್ನು ಗೆದ್ದು, ಒಂದು ಮಾತು ಒಂದು […]