ಫೀಚರ್

ಆದರ್ಶ ಶಿಕ್ಷಕ ನಾರಾಯಣ ಭಾಗವತರ ಮುಡಿಗೆ ರಾಷ್ಟ್ರ ಪ್ರಶಸ್ತಿಯ ಗರಿ

ಆದರ್ಶ ಶಿಕ್ಷಕ ನಾರಾಯಣ ಭಾಗವತರಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪ್ರಶಸ್ತಿಯ ಗೌರವ ಒಲಿದು ಬಂದಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ನಾರಾಯಣ ಭಾಗವತರ ಬಗ್ಗೆ ಒಂದಿಷ್ಟು ತಿಳಿಯೋಣ… ಮಕ್ಕಳೇ ದೇವರು. ಮಕ್ಕಳೆಂದರೆ ಸರ್ವಸ್ವ ಎಂದು ತಿಳಿದು, ಮಕ್ಕಳ ನಾಡಿ ಮಿಡಿತ ಅರಿತ ಪ್ರತಿಭಾವಂತ ಶಿಕ್ಷಕ […]

ಈ ಕ್ಷಣದ ಸುದ್ದಿ

ಆಜೀವ ಸದಸ್ಯರ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ : ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ರಾಜ್ಯಾಧ್ಯಕ್ಷರ ಪ್ರಶಂಸನೆ

ಕನ್ನಡ ಸಾಹಿತ್ಯ ಪರಿಷತ್ತಿನ ಜಲ್ಲಾ ಮಟ್ಟದ ಆಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕಪತ್ರ ಮಂಡಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಲಿಖಿತ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ. ಪ್ರಶಂಸನಾ ಪತ್ರದಲ್ಲೇನಿದೆ…: “ಕನ್ನಡ ಸಾಹಿತ್ಯ ಪರಿಷತ್ತಿನ […]

ಫೀಚರ್

ವಿಷ್ಣು ನಾಯ್ಕರ ಕಾವ್ಯ ಸಾಮಾಜಿಕ ಬದುಕಿಗೆ ಹಿಡಿದ ಕೈಗನ್ನಡಿ – ಪಾಲ್ಗುಣ ಗೌಡ

ಪರಿಮಳದಂಗಳದಲ್ಲಿ ನಡೆದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಸದಾ ಚಲನಶೀಲವಾಗಿ ನಿರಂತರತೆಯ ಮೂಲಕ ಕಾವ್ಯ ಕಟ್ಟಿಕೊಡುವಲ್ಲಿ ನಾಡಿಗೆ ಮಾದರಿಯಾದದ್ದು. ವಿಷ್ಣು ನಾಯ್ಕ ರವರ ಸಮಗ್ರ ಕಾವ್ಯ ಅವರ ಸಾಮಾಜಿಕ ಬದುಕಿನ ಅನುಭವದ ಸಮಗ್ರ ಚಿತ್ರಣ ಕಟ್ಟಿಕೊಡುವಲ್ಲಿ ಸಾರ್ಥಕವಾಗಿದೆ ಎಂದು ಸಾಹಿತಿ ಪಾಲ್ಗುಣ ಗೌಡ ಹೇಳಿದರು. ಇತ್ತೀಚೆಗೆ ಅಂಕೋಲಾ ಅಂಬಾರಕೊಡ್ಲದ ಪರಿಮಳದಂಗಳದಲ್ಲಿ […]

ಉತ್ತರ ಕನ್ನಡ

“ವಿನಯ ಸ್ಮೃತಿ” ಸಮರ್ಥ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುಮಟಾದ ಪಿ.ಎಂ. ಮುಕ್ರಿ

“ಹೂವಿನ ಸೊಬಗನು ನೋಡುತ ನಾನುಕೋಮಲವೆನ್ನುತ ಮುತ್ತಿಡುವೆಹೂವಿನ ಪೆಂಪಿಗೆ ಬಾಳನು ಕೊಟ್ಟಾಮೊಳಕೆಯ ಗೋಳನು ನೀನರಿಯೇ”ಕುವೆಂಪುರವರ ಈ ಪದ್ಯದ ಸಾಲುಗಳು ಸೌಂದರ್ಯದ ಹಿಂದೆ ಅಡಗಿರುವ ಸತ್ಯದ ಸಂಕಟದ ಧ್ವನಿಯಾಗಿದೆ. ಹೂವಿನ ಸೊಬಗಿನಲ್ಲಿ ಸೌಂದರ್ಯವನ್ನು ಕಾಣುವವರು ಹೂವಿಗೆ ಮುಂಚೆ ಮೊಳಕೆಯು ಅನುಭವಿಸಿದ ವೇದನೆಯನ್ನು ಅರಿಯಬೇಕೆಂಬುದೇ ಕವಿಯ ಅಪೇಕ್ಷೆಯಾದರೆ, ಸೌಂದರ್ಯ ಮತ್ತು ಸಂಕಟಗಳು ಬೆರೆತ […]