ಉತ್ತರ ಕನ್ನಡ

ಸರಕಾರಿ ಪದವಿ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ

ದಾಂಡೇಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವು ಜುಲೈ 10 ರಂದು ಮುಂಜಾನೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 2013 ಜುಲೈ 10 ರಂದು ಆರಂಭವಾದ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು 2023 ಜುಲೈ 10 ಕ್ಕೆ ಸ್ಥಾಪನೆಯಾಗಿ ಸಾರ್ಥಕ […]

ದಾಂಡೇಲಿ

ಬಿಕಾಂ 5 ನೇ ಸೆಮಿಸ್ಟರ್ ಫಲಿತಾಂಶದಲ್ಲಿ ಬಂಗೂರನಗರ ಪದವಿ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಕಾಂ 5ನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದು, ಬಂಗೂರನಗರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ತೇಜು ಭಂಡಾರಿ ಶೇ. 93 ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಇವಳು ಆಡಿಟಿಂಗ್ ಮತ್ತು ಆಶುರೆನ್ಸ್ ವಿಷಯದಲ್ಲಿ ೧೦೦ ಕ್ಕೆ […]

ದಾಂಡೇಲಿ

ಬಂಗೂರನಗರ ಪದವಿ ಕಾಲೇಜಿನ ಲಕ್ಷ್ಮಿ ಪರಬರಿಗೆ ಪಿಎಚ್.ಡಿ ಪ್ರದಾನ

ದಾಂಡೇಲಿ : ನಗರದ ಬಂಗೂರನಗರ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರೊ. ಲಕ್ಷ್ಮಿ ಪರಬರವರು ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. “ಫೈನಾನ್ಸಿಯಲ್ ಲೆವರೇಜ್ ಚೆಂಜಿಸ್ ಅಸೋಸಿಯೆಟೆಡ್ ವಿಥ್ ಕಾರ್ಪೊರೇಟ್ ಮರ್ಜರ್ಸ ಇನ್ ಇಂಡಿಯಾ” ಎಂಬ ವಿಷಯದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯದ […]

ಈ ಕ್ಷಣದ ಸುದ್ದಿ

ಹಳಿಯಾಳ ಉಪ ವಿಭಾಗದ ಕಾರ್ಯಾಲಯದಲ್ಲಿ ಮೃತ ಉಪ ವಲಯ ಅರಣ್ಯ ಅಧಿಕಾರಿ ಯೋಗೇಶ ನಾಯ್ಕರಿಗೆ ಸರಕಾರಿ ಗೌರವ ವಂದನೆ

ದಾಂಡೇಲಿ: ಕೀಟನಾಶಕ ದೇಹದೊಳಗೆ ಸೇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವಿರ್ನೋಲಿ ವಲಯ ಅರಣ್ಯದ ಕುಳಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಯೋಗೇಶ್ ನಾಯ್ಕ ಅವರಿಗೆ ಹಳಿಯಾಳ ಉಪ ವಿಭಾಗದ ಕಾರ್ಯಾಲಯದ ಆವರಣದಲ್ಲಿ ಅರಣ್ಯ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು. ಕುಳಗಿಯಲ್ಲಿ ಸಾಗವಾನಿ […]

ಈ ಕ್ಷಣದ ಸುದ್ದಿ

ಅರಣ್ಯಾಧಿಕಾರಿ ಯೋಗೇಶನ ಉಸಿರನ್ನೇ ಕಸಿದುಕೊಂಡ ಕಳೆನಾಶಕದೊಳಗಿದ್ದ ಅಪಾಯಕಾರಿ ವಿಷ

ಆತ ಅರಣ್ಯ ಸೇವೆಯನ್ನೇ ಬಯಸಿ ಬಂದ ಕನಸುಗಣ್ಣಿನ ಯುವಕ. ವೃತ್ತಿ ಬದುಕಿನಲ್ಲಿ ಬದ್ದತೆ, ಖಾಸಗಿ ಬದುಕಿನಲ್ಲಿ ಶಿಸ್ತನ್ನು ರೂಡಿಸಿಕೊಂಡ ಸಂಯಮಿ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಸಹೃದಯಿ. ತನ್ನಷ್ಟೇ ಅರಣ್ಯವನ್ನೂ ಪ್ರೀತಿಸುವ ಪರಿಸರ ಪ್ರೇಮಿ. ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಸೂಕ್ಷ್ಮಗ್ರಾಹಿ. ಇಲಾಖೆಯಲ್ಲಿ ಅಧಿಕಾರಿ, ಹೊರಗಡೆ ಗೆಳೆಯ, ಸಹೋದರ ಹೀಗೆ […]

ಈ ಕ್ಷಣದ ಸುದ್ದಿ

ಕೀಟನಾಶಕ ಸಿಂಪಡಿಸುವ ವೇಳೆ ದೇಹ ಸೇರಿದ ವಿಷ : ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ ಡಿ.ಆರ್.ಎಪ್.ಓ ಯೋಗೇಶ

ದಾಂಡೇಲಿ: ಸಾಗವಾನಿ ಮಡಿ (ಟೀಕ್ ಬೆಡ್ ) ಸಿದ್ಧಪಡಿಸುವ ವೇಳೆ ಅಪಾಯಕಾರಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ಅಜಾಗರೂಕತೆಯಿಂದ ಆಹಾರ ಸೇವಿಸಿದ ದಾಂಡೇಲಿಯ ಉಪ ವಲಯ ಅರಣ್ಯಾಧಿಕಾರಿ ಯೋಗೇಶ ನಾಯ್ಕ (31) ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿರುವ ಯೋಗೇಶ ನಾಯ್ಕ […]

ಉತ್ತರ ಕನ್ನಡ

ಬಹುಮುಖ ಪ್ರತಿಭೆಯ ಸಾಹಿತಿ : ಹೊನ್ನಾವರದ ಸುಮುಖಾನಂದ ಜಲವಳ್ಳಿ

‘ಹರಕು ಅಂಗಿಯ ದೊಗಲೆ ಚಡ್ಡಿಯನಾವು ಬಡವರ ಮಕ್ಕಳುಜೀವವಿಲ್ಲದ ಕನಸು ಕಾಣುತಹುಟ್ಟಿ ಸಾಯುವ ಮಕ್ಕಳು…’ ಸುಮಾರು ೨೫ ವರ್ಷಗಳ ಹಿಂದೆ ಬಡ ಮಕ್ಕಳ ಭವಣೆಯನ್ನು ಹಾಡಿನ ಮೂಲಕ ಕುಣಿಕುಣಿದು, ತಣಿ ತಣಿದು ಮನ ತಟ್ಟುವಂತೆ ಕವನ ಕಟ್ಟಿದವರು ಸುಮುಖಾನಂದ ಜಲವಳ್ಳಿಯವರು. ಮಕ್ಕಳ ಸಾಹಿತ್ಯದಲ್ಲಿ ಇವರೊಬ್ಬ ಪ್ರಯೋಗ ಶೀಲ ಕವಿ, ಸಮರ್ಥ […]

ಈ ಕ್ಷಣದ ಸುದ್ದಿ

ಕಳೆನಾಶಕ ಸಿಂಪಡಿಸುವ ವೇಳೆ ದೇಹ ಸೇರಿದ ಅಪಾಯಕಾರಿ ವಿಷ : ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿರುವ ಅರಣ್ಯ ಸಿಬ್ಬಂದಿ

ಸಾಗವಾನಿ ಮಡಿ (ಟೀಕ್ ಬೆಡ್ )ಗೆ ಕಳೆನಾಶಕ ಹಾಕುವ ವೇಳೆ ಅಪಾಯಕಾರಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ಆಹಾರ ಸೇವಿಸಿದ ಅರಣ್ಯ ಸಿಬ್ಬಂದಿಯೋರ್ವ ಇದೀಗ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿರುವ, ಕಳೆದ 13 ವರ್ಷಗಳಿಂದ […]

ಈ ಕ್ಷಣದ ಸುದ್ದಿ

ಕಾರವಾರ, ದಾಂಡೇಲಿಯಲ್ಲಿ‘ಸಾಹಿತ್ಯ ಭವನ’ : ಕೇಂದ್ರ ಕಸಾಪ ಸಮ್ಮತಿ – ನಗರಸಭೆ ನಿವೇಶನ ನೀಡಿದ ತಕ್ಷಣ ಭವನ ನಿರ್ಮಾಣ- ವಾಸರೆ

ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ ಹಾಗೂ ಬಹು ಭಾಷೆಯ ನೆಲ ದಾಂಡೇಲಿಯಲ್ಲಿ ‘ಸಾಹಿತ್ಯ ಭವನ’ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ತಾತ್ವಿಕ ಸಮ್ಮತಿ ನೀಡಿದೆ. ಆಯಾ ತಾಲೂಕಿನ ನಗರಸಭೆಯವರು ನಿವೇಶನ ಮಂಜೂರಿ ನೀಡಿದ ತಕ್ಷಣವೇ ಕ್ರಿಯಾಯೋಜನೆ ತಯಾರಿಸಿ ಭವನ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು […]

ಈ ಕ್ಷಣದ ಸುದ್ದಿ

ವಿಜ್ಞಾನವೇ ವೈಚಾರಿಕತೆಯ ಪರಮ ಧರ್ಮ – ಡಾ ಅನಸೂಯಾ ಕಾಂಬಳೆ

ಧರ್ಮ, ಶಾಸ್ತ್ರ, ಪರಂಪರೆಗಳ ಹೆಸರಿನಲ್ಲಿ ಈಗಲೂ ಕೂಡ ಮಹಿಳೆಯ ಮೇಲೆ ಒಂದಿಲ್ಲ ಒಂದು ರೀತಿಯಲ್ಲಿ ಶೋಷಣೆಗಳು ನಡೆಯುತ್ತಲೇ ಇವೆ. ಮಹಿಳೆಯನ್ನು ಈಗಲೂ ಎರಡನೆಯಲ್ಲಿ ಕಾಣಲಾಗುತ್ತಿದೆ. ಇದನ್ನೆಲ್ಲ ಹೋಗಲಾಡಿಸಬೇಕೆಂದರೆ ವಿಜ್ಞಾನ ಒಂದೇ ದಾರಿ . ವಿಜ್ಞಾನವೇ ವೈಚಾರಿಕತೆಯ ಪರಮ ಧರ್ಮ ಎಂದು ಕನ್ನಡ ವಿಶ್ವವಿದ್ಯಾಲಯದ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ […]