ಹೆಣ್ಣು ಬಾಳಿನ ಕಣ್ಣು :ದೇವಿದಾಸ ನಾಯಕ, ಅಗಸೂರು ಅವರ ಕವಿತೆ
ಜಗದೊಳಗೆ ಹೆಣ್ಣೇ ಬದುಕಿನ ನಿತ್ಯ ಬೆಳಕುಅಂಧಕಾರದ ಕೊಳಕು ಅಳಿಸುವಳಿಲ್ಲಿಸ್ತ್ರೀ ಯು ಸೃಷ್ಟಿಯ ಅದ್ಭುತವಾದ ಶಕ್ತಿಅಪಾರವಾದ ಭಕ್ತಿ ಈಕೆಗೆ ಸಂಸಾರದಲ್ಲಿ ನಮ್ಮೀ ಕುಟುಂಬದ ನೆಮ್ಮದಿಯೇ ಈ ನಾರಿಸಾಗಿಸುವಳು ಸಹನೆಯ ದಾರಿ ಹಿಡಿದು ಜೀವನತಾಯಿ,ಸಹೋದರಿ,ಅತ್ತಿಗೆ,ಸೊಸೆ ಮಗಳಾಗಿಉತ್ಕೃಷ್ಟ ದೇವತೆಯಿಂದ ಮನೆ ಮನ ಪಾವನ ಬಾಳಿನಲು ಜೀವನದಿಯ ಮನಸ್ಸು ಅರಿತುಸತ್ ಚಾರಿತ್ರ್ಯದಿ ಸಾಗಬೇಕು ಬೆರೆತು […]