ಕಳೆನಾಶಕ ಸಿಂಪಡಿಸುವ ವೇಳೆ ದೇಹ ಸೇರಿದ ಅಪಾಯಕಾರಿ ವಿಷ : ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿರುವ ಅರಣ್ಯ ಸಿಬ್ಬಂದಿ
ಸಾಗವಾನಿ ಮಡಿ (ಟೀಕ್ ಬೆಡ್ )ಗೆ ಕಳೆನಾಶಕ ಹಾಕುವ ವೇಳೆ ಅಪಾಯಕಾರಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ಆಹಾರ ಸೇವಿಸಿದ ಅರಣ್ಯ ಸಿಬ್ಬಂದಿಯೋರ್ವ ಇದೀಗ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿರುವ, ಕಳೆದ 13 ವರ್ಷಗಳಿಂದ […]