‘ಎದೆಯೇ ಇಲ್ಲದ ನಿನಗೆ ಬೇರೇನು ಇದ್ದರೂ ನನ್ನ ಪಾಲಿಗೆ ನೀನು ಬರೀ ವೇದನೆ’ – ವಿ.ಗ. ನಾಯಕ
“ಪಾಪದ ಚೆಂಡುಗಳುಯಾರ್ಯಾರದೋಕಾಲ್ತುಳಿತಕ್ಕೆ ಸಿಕ್ಕಿ ಮುದ್ದೆಚರ್ಮವಾಗಿ ಹೋಗುತ್ತವೆಆದರೂಅದೇ ಜನ ಮತ್ತೆ ಬರುತ್ತಾರೆಗಾಳಿ ಹಾಕುತ್ತಾರೆಅಷ್ಟಕ್ಕೇಅವು ಎಲ್ಲಾ ಮರೆತುನಗುತ್ತವೆ ಮೈದುಂಬಿ ಗೊಳ್ಳುತ್ತವೆಯಥಾ ಪ್ರಕಾರ ಒದೆತಕ್ಕೆ ಬಲಿಯಾಗುತ್ತವೆ.”ಸಮಾಜದಲ್ಲಿನ ನಾನಾ ರೀತಿಯ ತಾರತಮ್ಯದಿಂದಾಗಿ ಪಾಪದ ಚೆಂಡುಗಳಂತೆ ಯಾರ್ಯಾರದೋ ಕಾಲ್ತುಳಿತಕ್ಕೆ ಸಿಕ್ಕಿ ಶೋಷಣೆಗೊಳಗಾದ ನೂರೆಂಟು ಜಾತಿಗಳ ಬಗ್ಗೆ ಕವಿ ಒಪ್ಪುವುದಿಲ್ಲ. ಅವರ ಭಾವನೆಯಂತೆ ಇರುವುದು ಎರಡೇ ಜಾತಿ: […]