ಸಾರ್ಥಕ ಬದುಕಿನ ಸರದಾರ : ಬೆಳ್ಕೆಯ ದೇವಿದಾಸ ಮೊಗೇರ
“ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜೀತವ“ ಪ್ರಿಯವಾದ ಮಾತು ಎಲ್ಲರನ್ನು ಸಂತೋಷಪಡಿಸುತ್ತದೆ. ಮಾತು ಪ್ರಿಯವಾಗಿದ್ದರಷ್ಟೇ ಸಾಲದು; ಅದು ಹಿತವಾಗಿರಬೇಕು. ಕೇಳುವುದಕ್ಕೆ ಆಕರ್ಷಕವೂ ಆಗಿರಬೇಕು. ಕೇಳಿದ ನಂತರ ಚಿಂತನೆಗೆ ಹಚ್ಚುವಂತಿರಬೇಕು. ನಾಲ್ಕು ಕಾಲ ನೆನಪಿಸುವಂತಿರಬೇಕು. ಹೀಗಾಗಬೇಕಿದ್ದರೆ ಮಾತನ್ನು ಕಲೆಯಾಗಿಸುವ ಕೌಶಲ್ಯ ಬೇಕು. ಇಂತಹ ಕೌಶಲ್ಯ ಮಾತಿನ ಮೂಲಕ ಶಿಕ್ಷಕರಲ್ಲಿ […]