ಗ್ರಾಮ ಪಂಚಾಯತ ಅಭಿವೃದ್ಧಿಯ ಕನಸುಗಾರ ಉದಯ ಬಾಂದೇಕರ
ಮನಸ್ಸು ಎಲ್ಲದಕ್ಕೂ ಮೂಲ. ಮನಸ್ಸು ಎಂದರೆ ಸಂಕಲ್ಪದ ಶಕ್ತಿ. ಒಂದು ಕೆಲಸವನ್ನು ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮನಸ್ಸಿಗಿದೆ.ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂಥ ಮನಸ್ಸಿನ ಹಾದಿಯಲ್ಲಿ ನಡೆದು ಜಿಲ್ಲೆಯ ಗ್ರಾಮ ಪಂಚಾಯಿತಿಗೆ ಮಾದರಿಯಾಗಿ “ಪಿಡಿಒ ಆಫ್ ದಿ ಮಂತ್”ಪ್ರಶಸ್ತಿಗೆ ಪುರಸ್ಕೃತರಾದವರು ಹೆರಂಗಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಈಶ್ವರ […]