ಕಿಲುಬಿಲ್ಲದ ಶಿಕ್ಷಕ ಸ್ನೇಹಿ- ಹೊಳೆಗದ್ದೆಯ ದಯಾನಂದ ದೇಶಭಂಡಾರಿ
‘ಎಷ್ಟು ಹಣತೆಗಳಿಂದ ಕತ್ತಲೆ ಕರಗುವುದುಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದುಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದುಒಂದು ಕವಿತೆಗೆ ಕೂಡ ಮನ ಕರಗುವುದು…’ ಕಣವಿಯವರ ಈ ಕವನದ ಸಾಲಿನ ತಾತ್ಪರ್ಯ ಇಷ್ಟೇ!, ಮನೆ ಬೆಳಗಲು ಒಂದು ಹಣತೆಯಾದರೂ ಸಾಕೆನಿಸಿದರೆ, ಒಂದು ಕವಿತೆಯಿಂದಾದರೂ ಮನ ಕರಗಿದರೆ ಅಷ್ಟೇ ಸಾಕು, ಎನ್ನುವಂತೆ ಸಾವಿರ ಸಾವಿರ […]