ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ
ಬದುಕಲೇಬೇಕೆಂದಿದ್ದರೆನಡೆಯಿರಿ ತಲೆ ಮೇಲೆತ್ತಿನಡೆಯಲ್ಲಿ ನುಡಿಯಲ್ಲಿ ತಗ್ಗದಿರಿನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ […]