ಶನಿವಾರವೂ ಪೂರ್ತಿ ದಿನ ಶಾಲೆ: ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸುತ್ತೋಲೆ
ದಾಂಡೇಲಿ: ಅತಿವೃಷ್ಠಿಯಿಂದ ಶಾಲೆಗಳಿಗೆ ನೀಡಿದ್ದ ರಜಾ ದಿನಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಅಗಸ್ಟ್ 13 ರಿಂದ ಸೆಪ್ಟಂಬರ 03 ರವರೆಗೆ ಬರುವ ಶನಿವಾರದಂದು ಪೂರ್ತಿ ದಿನ ಶಾಲೆ ನಡೆಸುವಂತೆ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಅತಿಯಾದ ಮಳೆ ಹಾಗೂ ನೆರೆಯ ಸಂದರ್ಭದಲ್ಲಿ ನೀಡಿದ್ದ ರಜೆಗಳನ್ನು ಮಕ್ಕಳ ಶೈಕ್ಷಣಿಕ ಹಿತ […]