ಶ್ರೀಅರವಿಂದರ “ಸಾವಿತ್ರಿ” ಪುಟ್ಟು ಕುಲಕರ್ಣಿಯವರ ಒಂದು ಕವಿತೆ
ಕಲ್ಯಾಣಕಾಗಿ ಉತ್ಕಂಠ ಸ್ಪಂದ ಅವನೀಗ ದರ್ಶಗೊಂಡು,ತಾರಕದಿ-ಮುರಲಿ ನಾದವನು ಸೃಜಿಸಿ ಸಂಯೋಗ ಹೊಂದಲೆಂದುಮುದ-ಮೋದ – ಸ್ವನದ ಆತ್ಮ-ಸಂಗಾತಿಯಾಂತರ್ಯ ತುಡಿತ ಕಂಡು,ನೀಲಕಂಠಗರಿ ಅವನ-ಶಿರ-ಕವಚ , ತರು-ಮರದಿ ಅರಳಿ ಇಂದು // 1//ತಪ್ತ ಭಾವದಾ ಅವನ ಉಸಿರೀಗ ತೋಷಕ್ಕೆ ಕರೆಯ ಪೋಷ,ನೀಲಲೋಹಿತದ ಘನಸಾಂದ್ರ ಭೋಗದಾಲೋಕವವನ ಕೋಶ.ದಿವಿಜ-ಕೋಮಲದ ಭೂಮದಾಭೀಪ್ಸೆ ರಕ್ತಕ್ಕು ರಂಗು ತಂದುಪ್ರಕೃತಿ ಸಹಜದಾ […]