‘ಪ್ರೀತಿ ಪದಗಳ ಸಹಯಾನಿ ವಿಠ್ಠಲ’ ಒಂದು ಅವಲೋಕನ
ಡಾ. ವಿಠ್ಠಲ ಭಂಡಾರಿ (ಪ್ರೀತಿಯ ವಿಠ್ಠಲಣ್ಣ) ಇಲ್ಲದ ಮೊದಲ ಸಹಯಾನ ಸಾಹಿತ್ಯೋತ್ಸವ ಹಾಗೂ ವಿಠ್ಠಲರವರ ನೆನಪಿನ ಕಾರ್ಯಕ್ರಮ ಮೇ ತಿಂಗಳಲ್ಲಿ ಕೆರೆಕೋಣದಲ್ಲಿ ನಡೆಯಿತು. 2 ವರ್ಷಗಳ ಕೋವಿಡ್ ಸ್ಥಿತ್ಯಂತರಗಳ ನಂತರ ನಡೆದ ಕಾರ್ಯಕ್ರಮವಾದರೂ ಸೇರಿದ ಸಹಯಾನಿಗಳಲ್ಲಿ ಹಿಂದಿನ ಉತ್ಸಾಹವಿಲ್ಲ ; ಗೆಲುವು, ಹರಟೆ ಇಲ್ಲ. ಎಲ್ಲರ ಮುಖದಲ್ಲೂ ಒಂದು […]