ಡಾ. ವಿಠ್ಠಲ ಭಂಡಾರಿ ನೆನಪಿನ ‘ಪ್ರೀತಿ ಪದ’ ಜುಲೈ 17 ರಂದು ಪ್ರಾರಂಭ
ಸಮ ಸಮಾಜ ನಿರ್ಮಾಣದ ಕನಸುಗಾರ, ಯುವ ಜನರ ಪಾಲಿನ ಹೋರಾಟಗಾರ, ವಿದ್ಯಾರ್ಥಿಗಳ ವಲಯದ ನಲುಮೆಯ ಗುರು, ಸಾಹಿತ್ಯಿಕ ಸಾಂಸ್ಕೃತಿಕ ವಲಯದ ಕೊಂಡಿ, ಜೀವಪರ ಚಿಂತಕ, ಪ್ರೀತಿ ಪದಗಳ ಪಯಣಿಗ ಡಾ. ವಿಠ್ಠಲ ಭಂಡಾರಿಯವರ ನೆನಪಲ್ಲಿ ಆರಂಭಗೊಳ್ಳಲಿರುವ ‘ಪ್ರೀತಿ ಪದ’ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ […]