ಕಾಡಿನೊಳಗಿನ ಬುಡಕಟ್ಟು ಕುಣಬಿ ಕಲಾವಿದನನ್ನು ಅರಸಿ ಬಂದ ರಾಜ್ಯೋತ್ಸವ ಪ್ರಶಸ್ತಿ
ಬುಡಕಟ್ಟು ಕುಣಬಿ ಸಮುದಾಯದ ಹಿರಿಯ ಜಾನಪದ ಕಲಾವಿದ, ಹಾಡುಗಾರ, ತಮ್ಮ ಜನಪದರ ರಾಮಾಯಣವನ್ನು ನಿರಂತರ 24 ಘಂಟೆಗಳ ಕಾಲ ಹಾಡ ಬಲ್ಲಂತಹ ಜನಪದ ವಿದ್ವಾಂಸ ಜೋಯಿಡಾದ ಮಾದೇವ ವೇಳಿಪರು ಕರ್ನಾಟಕ ಸರಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಬರಲು ಇವರಿಗೆ ಒಂದಿಷ್ಟು ತಡವಾಯಿತಲ್ಲಾ ಎಂದೆನಿಸಿದರೂ […]