
ಯಲಕೊಟ್ಟಿಗೆ ಶಾಲೆಯಲ್ಲೊಂದು ಐತಿಹಾಸಿಕ ಕಾರ್ಯಕ್ರಮ….. ತಮ್ಮ ವೃತ್ತಿ ಬದುಕಿನ ಅವಿಸ್ಮರಣೀಯ ಕಾರ್ಯಕ್ರಮ ಎಂದ ಡಿಡಿಪಿಐ
ನನ್ನ ವೃತ್ತಿ ಬದುಕಿನ ಸೇವಾ ಅವಧಿಯಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ. ಊರಿನವರ ಶ್ರಮದಿಂದಾಗಿ ಮಕ್ಕಳ ಭವಿಷ್ಯತ್ತನ್ನು ರೂಪಿಸಲು ಅಂತರ್ಜಾಲ ಆಧಾರಿತ ಕಲಿಕೆಗೆ ನೀಡಿದ ಕೊಡುಗೆ ನೂರು ಕೋಟಿಗೂ ಮೀರಿದ ಸಾಧನೆ ಎಂದು ಉಪನಿರ್ದೇಶಕರಾದ ಹರೀಶ ಗಾಂವ್ಕರ ಹೇಳಿದರು. ಇತ್ತೀಚೆಗೆ ಯಲಕೊಟ್ಟಿಗೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರ್ಯಾಯ ಶಿಕ್ಷಣ […]