
ನೊಂದಾಯಿತ ಎಲ್ಲಾ ಕಾರ್ಮಿಕರಿಗೂ ಸರಕಾರದ ಕಿಟ್ ಸಿಗುವಂತಾಗಲಿ: ದೇಶಪಾಂಡೆ
ಬೆವರ ಸುರಿಸಿಯೇ ಬದುಕು ಕಂಡುಕೊಳ್ಳುವ ಹಲವು ವಿಭಾಗದ ಕಾರ್ಮಿಕರೇ ಈ ದೇಶದ ನಿಜವಾದ ಆಧಾರಸ್ಥಂಬಗಳು. ಕಾರ್ಮಿಕರ ದುಡಿಮೆಯೇ ಈದೇಶವನ್ನು ಮುನ್ನಡೆಸುತ್ತಿದೆ. ಹಾಗಾಗಿ ಯಾವುದೇ ಕಾರ್ಮಿಕರೂ ಕೂಡಾ ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು. ಇದೀಗ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡುತ್ತಿರುವ ಕಿಟ್‍ಗಳೂ ಕೂಡಾ ನೊಂದಾಯಿತ ಎಲ್ಲಾ ಕಾರ್ಮಿರಿಗೂ ಸಿಗುವಂತಾಗಬೇಕು ಎಂದು ಶಾಸಕ […]