
ಪ್ರಸ್ತುತ ರಾಜಕಾರಣ: ಸನ್ಯಾಸಿಯ ಎದುರು ಹಾದು ಹೋದ ಜಿಂಕೆಯ ಕಥೆ ಹೇಳಿದ ಕೋಡಿಮಠದ ಶ್ರೀಗಳು
ಶಿರಸಿ,: ” ಜಿಂಕೆಯೊಂದು ಬೇಟೆಗಾರನಿಂದ ತಪ್ಪಿಸಿಕೊಂಡು ಸನ್ಯಾಸಿಯೊಬ್ಬನ ಎದುರಿನಿಂದ ಹಾದು ಓಡಿಹೋಗಿತ್ತು. ಹಾಗೆ ಹಾದು ಹೋದ ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿರುತ್ತಾನೆ. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಆ ಜಿಂಕೆಯ ಸಾವಿಗೆ ಕಾರಣವಾದಂತಾಗುತ್ತದೆ, ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಯದ್ದಾಗಿರುತ್ತದೆ….” […]