
ಈ ಕ್ಷಣದ ಸುದ್ದಿ
ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಮಹಿಳೆ ಯಾರು ಗೊತ್ತಾ…?
ಬೆಂಗಳೂರು: ಕರ್ನಾಟಕ ರಾಜ್ಯದ ಹಾಲಿ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಮೊಟ್ಟ ನೊದಲ ಬಾರಿ ಮಹಿಳೆಯೋರ್ವರು ಅಧಿಕಾರ ವಹಸಿಕೊಂಡದ್ದಾರೆ. ಅವರು ಯಾರು ಗೊತ್ತಾ…? ಚಿತ್ರ ನಟಿ ಶೃತಿ. ಹೌದು ಚಿತ್ರನಟಿ ಹಾಗೂ ಭಾ.ಜ.ಪ. ಮುಖಂಡೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜ್ಯ ಸರ್ಕಾರ ಈ […]