ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ ಹೊನ್ನಾವರದ ವಿ.ಆರ್.ನಾಯ್ಕ

ವ್ಯಕ್ತಿಯಲ್ಲಿ ಸುಪ್ತವಾಗಿರುವ ಜ್ಞಾನ ಸಂಪತ್ತನ್ನು ವ್ಯವಸ್ಥಿತವಾಗಿ ವಿಕಸಿಸುವಂತೆ ಮಾಡಿ, ಅಧ್ಯಯನಶೀಲ ಪ್ರವೃತ್ತಿಯನ್ನು ಪ್ರಚೋದಿಸಿ, ಸಮಾಜಮುಖಿ ಚಿಂತನೆಗಳನ್ನು ಬೆಳೆಸಿ, ಅವನಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದು ಪ್ರಭಾವಿಸುವ ಉಪನ್ಯಾಸಕರಲ್ಲಿ ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ವಿ.ಆರ್. ನಾಯ್ಕರು ಒಬ್ಬರು. ರಾಜ್ಯ ರಾಷ್ಟ್ರಮಟ್ಟದ ಅನೇಕ ಸೆಮಿನಾರುಗಳಲ್ಲಿ ಭಾಗವಹಿಸಿ […]

ಒಡನಾಡಿ ವಿಶೇಷ

ಸೇವಾನಿವೃತ್ತಿಗೊಂಡ ಸಂಘಟನಾ ಚತುರ ಶಿಕ್ಷಕ ಮಂಕಿಪುರದ ಎನ್.ಎಸ್. ನಾಯ್ಕ

ಹರಿವ ನದಿಗೆ ಮೈಯೆಲ್ಲ ಕಾಲು, ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ… ಎಂದು ವಚನಕಾರರು ಪ್ರಕೃತಿಯ ವಾಸ್ತವವನ್ನು ಕೆಲವು ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ನೀರು ಮತ್ತು ಬೆಂಕಿಗೆ ಯಾವ ಬಗೆಯಿಂದಲೂ ಬಂಧವನ್ನು ಒದಗಿಸಲಾಗದು. ಬೆಂಕಿಯಿದ್ದಾಗ ನೀರು ಬಂದರೆ ಬೆಂಕಿ ಕಾಣದಾಗದು. ಇಲ್ಲಿ ಮುಖ್ಯವಾಗಿರುವುದು ನೀರು ಮತ್ತು ಬೆಂಕಿಗೆ ಇರುವ ಚಲನಶೀಲಗುಣ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ–೨

ಛೇ… ಸುಬ್ಬು ಈಗಷ್ಟೇ ಶಾಲೆ ಪ್ರವೇಶಿಸಿ ಎರಡು ವರ್ಷ ಆಯ್ತು. ಓದ್ಲಿಕ್ಕೆ , ಬರ್ಲಿಕ್ಕೆ ಮಾತ್ರ ಪ್ರಾರಂಭಿಸಿದ ವಿದ್ಯಾರ್ಥಿಯಾಗಿದ್ದ. ಸ್ವಲ್ಪ ಕಿಲಾಡಿ ಜಾಸ್ತಿ. ಸುಮ್ಮನೆ ಕುತು ಕೊಳ್ಳುವವನಲ್ಲ .ಆಚೆ – ಈಚೆ ಕುಳಿತವರಿಗೆ ಚೂಟೋದು, ಅವರೊಟ್ಟಿಗೆ ಜಗಳ ಆಡೋದು, ಹೊಡೆಯೊದು, ಕೆಲವು ಸಲ ಕೆಟ್ಟ ಬೈಗಳು ಹೇಳಲು ಹಿಂಜರಿಯಲಾರ. […]

ಉತ್ತರ ಕನ್ನಡ

ನಮ್ಮಕ್ಳು…. ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ-1

ಮಕ್ಕಳೇ…, ಎಲ್ಲರೂ ಚೆನ್ನಾಗಿದ್ದೀರಿ ತಾನೆ ? ನೀವು ಚೆನ್ನಾಗಿದ್ದರೆ ನಾವು ಚೆನ್ನಾಗಿದ್ದಾಂಗೆ ಅಲ್ಲವೇ. ಆದರೆ ನೀವು ಚೆನ್ನಾಗಿರಬೇಕು ಏಕೆಂದರೆ ನಿಮ್ಮಿಂದಲೇ ನಮ್ಮ ಹೊಟ್ಟೆ, ಬಟ್ಟೆ, ಕಟ್ಟೆ…ಎಲ್ಲವೂ.. ನೋಡಿ ಮಕ್ಕಳೇ, ನಾವು ಎಂದೂ ನೋಡದ,ಕೇಳದ ಕೋರೋನಾ ಕಾಯಿಲೆ ಬಂದುಬಿಟ್ಟಿದೆ. ನಾವು ನೀವು ಸೇರಿ ಈ ಕಾಯಿಲೆಯನ್ನ ಓಡಿಸಲೇಬೇಕು. ಹಾಗಾದ್ರೆ ಹೇಗೆ […]

ಒಡನಾಡಿ ವಿಶೇಷ

ಧಾರವಾಡದ ಖ್ಯಾತ ಹೃದಯ ತಜ್ಞ ಡಾ. ಪ್ರಕಾಶ ಎಸ್. ರಾಮನಗೌಡ ಅವರೊಂದಿಗೆ ಕೊರೊನಾದ ಬಗ್ಗೆ ಜಾಗೃತಿ ಮಾಹಿತಿಗಳು

ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಪ್ರಸ್ತುತ ದಿನಗಳಲ್ಲಿ ದೇವರ ಧೂತರಂತೆ ನಮ್ಮನ್ನು ರಕ್ಷಿಸುತ್ತಿರುವ ಸಮಸ್ತ ವೈದ್ಯ ವೃಂದಕ್ಕೆ ನಮಿಸುತ್ತಾ ಇಂದಿನ ನಮ್ಮ ವೈದ್ಯರೊಂದಿಗೆ ಮಾತುಗಳನ್ನು ಪ್ರಾರಂಭಿಸುವ ಮುನ್ನ ಅವರ ಒಂದು ಚಿಕ್ಕ ಪರಿಚಯ ತಮ್ಮೆಲ್ಲರ ಮುಂದೆ. ತಂದೆ ಎಸ್. ಆರ್. ರಾಮನಗೌಡರ ತಾಯಿ ಗಂಗಮ್ಮ ಇವರ ಪುತ್ರರಾಗಿ […]

ಒಡನಾಡಿ ವಿಶೇಷ

ವಚನ-ವಿಜ್ಞಾನ : ಪುಟ್ಟು ಕುಲಕರ್ಣಿಯವರ ಕಾವ್ಯ

1ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿಆಗಸದ ತುಂಬೆಲ್ಲ ತೂಗಿ ತೂಗಿಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲುದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲುತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ? 2ಸಂಗಮಿಸಬಲ್ಲವನ ಅಂಗ […]

ಉತ್ತರ ಕನ್ನಡ

ಕುಂಚ ಕಲೆಯ ಮೋಡಿಗಾರ ಸಂಜಯ ಗುಡಿಗಾರ

ಕಲ್ಲನ್ನು ಕೆತ್ತಿ ಸುಂದರ  ಸುಂದರ ವಿಗ್ರಹ ಗಳನ್ನು ಮಾಡುವ ಶಿಲ್ಪಕಲೆ, ಬೆಂಡಿನಿಂದ ಬಾಸಿಂಗ, ಹೂ ಹಾರಗಳನ್ನು, ಮಣ್ಣಿನಿಂದ ಗಣಪತಿ ವಿಗ್ರಹ, ದೇವಸ್ಥಾನ, ಮಠಗಳು ಇದ್ದ ಸ್ಥಳಗಳಲ್ಲಿ ತೇರಿನ ಗೆಡ್ಡೆ, ಪಲ್ಲಕ್ಕಿ, ತಟ್ಟಿ ಬರೆಯುವ ಕೆಲಸ, ದಿನ ಬಳಕೆಗೆ ಬೇಕಾಗುವ ಬಾಚಣಿಕೆ, ಕಡಗೋಲು ,ಲಟ್ಟಣಿಗೆ, ಬೀಸಣಿಗೆ, ರೊಟ್ಟಿ ಹಾಕುವ ತೊಟ್ಟಿಗಳು, […]