ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜು ಧೂಳಿ ಇನ್ನಿಲ್ಲ
ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ, ಭಾಜಪ ಮಾಜಿ ಮುಖಂಡ ರಾಜು ಧೂಳಿಯವರು ಶನಿವಾರ ಕೊನೆಯುಸಿರೆಳೆದರು. ಹಳಿಯಾಳದ ರಾಜಕೀಯದಲ್ಲಿ ಗುರುತಿಸಬಹುದಾಗಿರುವಂತಹ ವ್ಯಕ್ತಿಯಾಗಿ, ಹಲವು ಹೋರಾಟ ಹಾಗೂ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ರಾಜು ದೂಳಿ ಹಿಂದೂ ಸಂಘಟನೆಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ರಾಜೂ ಧೂಳಿ ರಾಜ್ಯಾದಂತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. […]