ತೊರ್ಕೆ ಗಜಾನನ ನಾಯಕ ಇನ್ನು ನೆನಪು ಮಾತ್ರ
ಕಾರವಾರ: ಮುಂಬೈನ ಮಫತಲಾಲ್ ಗ್ರುಪಿನ ಐ.ಡಿ.ಐ ಕಂಪನಿಯಲ್ಲಿ ಉದ್ಯೋಗಿಯಾಗಿ ಸ್ವಯಂ ನಿವೃತ್ತಿ ಪಡೆದು, ಸದ್ಯ ಬೆಂಗಳೂಲ್ಲಿ ವಾಸವಾಗಿದ್ದ ಗಜಾನನ ನಾರಾಯಣ ನಾಯಕ, ತೊರ್ಕೆಯವರು (70) ಕೊನೆಯುಸಿರೆಳೆದಿದ್ದಾರೆ. ಮೂಲತಹ ಕುಮಟಾ ತಾಲೂಕಿನ ತೊರ್ಕೆಯವರಾಗಿರುವ ಇವರು ತೊರ್ಕೆಯ ಶಿಕ್ಷಕ, ನಾಟಿ ವೈದ್ಯ ದಿ. ನಾರಾಯಣ ಮಾಸ್ತರರ ಎರಡನೆಯ ಮಗ. ಅಂಕೋಲಾದ ಹಿರಿಯ […]