ಸಮಾಜ ಸೇವೆಗೆ ಮತ್ತೊಂದು ಹೆಸರು ಅಗ್ರಹಾರದ ಸಭಾಹಿತ ಕುಟುಂಬ
ಲಾಭಕ್ಕಿಂತಲೂ ಕರ್ತವ್ಯ ಮುಖ್ಯ, ಜಯಕ್ಕಿಂತಲೂ ಸಾಧನೆ ಮುಖ್ಯ, ಫಲಕ್ಕಿಂತಲೂ ಶ್ರಮಿಸುವುದು ಮುಖ್ಯ, ಮಾತಿಗಿಂತಲೂ ಕೃತಿ ಮುಖ್ಯ, ಎಂಬ ವೇದದ ಈ ಸಾಲುಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಡು ಬಂದವರು ಸಭಾಹಿತರು… ಡಾ ಜಿ.ಜಿ. ಸಭಾಹಿತ….. ಗಣಪತಿಗೆ ಗಣಪತಿಯೇ ಸಾಟಿ. ನಾಮ ಬಲದ ಮೂಲಕ ಹೆಮ್ಮೆಪಡುವ ಅಪರೂಪದ ವ್ಯಕ್ತಿತ್ವ ಹೊಂದಿದವರು ಅಗ್ರಹಾರದ […]