ಶ್ರೀ ಶಂಕರಾಚಾರ್ಯ ವಿರಚಿತ ಶಿವಾನಂದ ಲಹರೀ…
ಕಲೆಯ ರೂಪಿಗಳು, ಶಿರದಿ ಶಶಿಕಲೆಯು ಮಣಿಯಾಗಿ ಬಂದು ನಿಂದುಒಬ್ಬರೊಬ್ಬರನು ತಪಿಸಿ ಹೊಂದಲೆನೆ , ಭಕ್ತರಿಗೆ ರತ್ನಸಿಂಧುಮೂರುಲೋಕಗಳ ಮಂಗಳದ ರೂಪ , ಹೃದಯದಲಿ ಉದಿತ ಅಮೃತಚಿದಾನಂದದಲಿ ಮತ್ತೆ ಸ್ಫುರಿಸುತಿಹ ದಂಪತಿಗೆ ನಮನ-ಸತತ //1// ಮನದ ಕಶ್ಮಲದ ಪಾಪಧೂಲಿಯನು ತೊಳೆಯುತಿಹ ಸಲಿಲ ಚರಿತೆಹೃದಯಗಾಲುವೆಯ ತುಂಬಿ ಪ್ರವಹಿಸುತ ಧುಮ್ಮಿಕ್ಕಿ ವಿಜಯ ಗಾಥೆಸಂಸಾರ ಸಾರ […]