ಅಸಾಮಾನ್ಯನಾಗುವುದು ಸುಲಭವೇ…?
“ರಘುಪತಿ ರಾಘವ ರಾಜಾರಾಮ್ ಪತಿತಪಾವನ ಸೀತಾರಾಮ್” ………ಎಂಬ ಆಧ್ಯಾತ್ಮಿಕ ಮನಸೂರೆಗೊಳ್ಳುವ ಪ್ರಾರ್ಥನೆಯು ದುರ್ಬಲ ಮನಸ್ಸುಗಳನ್ನು ಸಬಲಗೊಳಿ ಸುವ ಆತ್ಮಶಕ್ತಿಯ ಉತ್ಪಾದನಾ ಕೇಂದ್ರಗಳು. ಸಾಬರಮತಿ ಆಶ್ರಮ ಗಾಂಧೀಜಿಯವರಿಗೆ ಆತ್ಮ ಸ್ಥೈರ್ಯ ಬೆಳಗುವ ಸ್ವರ್ಗದಂತೆ. ನೈತಿಕ ಸದೃಢತೆಯನ್ನು ನೀಡಿದ ತಾಣವದು. ಜಗತ್ತಿಗೆ ಮೂಲ ಶಿಕ್ಷಣ ನೀಡಲು ಮುನ್ನುಡಿ ಬರೆದುದು. ಅಂತಹ ಸೂಕ್ಷ್ಮ […]