ಕೊರೊನಾ ಲಾಕ್ಡೌನ್ ಸಂಕಷ್ಠದಲ್ಲಿ ಅಶಕ್ತ ಯಕ್ಷಗಾನ ಕಲಾವಿದರು, ವೇಷಭೂಷಣ ತಯಾರಕರು
ಕೊರೊನಾ ಕಾರಾಣಕ್ಕಾಗಿ ಜಾರಿಯಾಗಿರುವ ಲಾಕ್ಡೌನ್ನ ದುಷ್ಪರಿಣಾಮ ಎಲ್ಲರ ಮೇಲಾಗಿರುವಂತರಯೇ, ಅಶಕ್ತ ಯಕ್ಷಗಾನ ಕಲಾವಿದರೂ, ವೇಷಭೂಷಣ ಪರಿಕರ ಹಾಗೂ ರಂಗಸಜ್ಜಿಕೆ ತಯಾರಕರೂ ಸಹ ಇದರಿಂದ ಸಂಕಷ್ಠಕ್ಕೊಳಗಾಗಿದ್ದಾರೆ. ಕಲಾವಿದರಿಗೆ ಸಹಾಯ ಮಾಡಿ ಎನ್ನುವ ಸಚಿವರು: ಕಲಾವಿದರೆನ್ನುವುದಕ್ಕೆ ದಾಖಲೆ ಕೊಡಿ ಎನ್ನುವ ಅಧಿಕಾರಿಗಳು ಯಕ್ಷಗಾನ ಇದು ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದು […]